ನೋಡಿವಳಂದವ - The Indic Lyrics Database

ನೋಡಿವಳಂದವ

गीतकार - Prem | गायक - Arman Malik, Shreya Ghoshal | संगीत - Arjun Janya | फ़िल्म - The Villain | वर्ष - 2018

Song link

View in Roman

ತಾ ತನನ ತಾ ತನನ ತಾ ತನನ
ಹೇ ಹೇ ಓಹೋ ಓಹೋ ಓಹೋ
ಗರೇ ಗರೇ ಸರಿ ಗರೇ ಗರೇ ರಿಗಪರೇಪರೇಸೇ

ಹಿಂದಿ ಇಷ್ಕ್ ಹೈ
ತಮಿಳು ಕಾದಲೆ
ತೆಲುಗು ಪ್ರೇಮಮಾ
ಇಂಗ್ಲೀಷ್ ಲವ್ ಯು ನಾ

ನೋಡಿವಳಂದವ ಮುತ್ತಿನ ಮಳೆ ಚಂದವ
ನೋಡಿವಳಂದವ ಮುತ್ತಿನ ಮಳೆ ಚಂದವ
ಇವಳು ಯಾವ ಊರ ಚೆಲುವೆ ಶಿವಾ..
ಹೇಳಲ್ಲಾ.. ಹೇಳಲ್ಲಾ..
ನಿಂಗಂತು.. ಹೇಳಲ್ಲಾ..

ಗರೇ ಗರೇ ಸರಿ ಗರೇ ಗರೇ ರಿಗಪರೇಪರೇಸೇ

ಹಿಂದಿ ಇಷ್ಕ್ ಹೈ
ತಮಿಳು ಕಡಲ್
ತೆಲುಗು ಪ್ರೇಮವ ಹೇಳು
ಇಂಗ್ಲೀಷ್ ಲವ್ ಯು ನಾ
ಕೇರಳ ಪ್ರೇಮಮ
ಕನ್ನಡ ಪ್ರೀತಿಯ ಹೇಳು

ನನಗೇ ನೀನು ಯಾರು
ಗೊತ್ತಿಲ್ಲಾ..
ಕನಸಲಿ ನೀನು ಎಂದು
ಬಂದಿಲ್ಲಾ..
ನಿನ್ನ ಊರು ಕೇಳಲ್ಲ
ನನಗೇ ಹಿನ್ನೆಲೆ ಬೇಕಿಲ್ಲ
ನಿನ್ನ ಬಂಧು ಬಳಗಾನು
ನನಗೆ ಯಾರು ಗೊತ್ತಿಲ್ಲ
ಇವಳು ಯಾವ ಊರ ಚೆಲುವೆ ಶಿವಾ..
ಹೇಳಲ್ಲಾ.. ಹೇಳಲ್ಲಾ..
ನಿಂಗಂತು.. ನಾ ಹೇಳಲ್ಲ..

ಗರೇ ಗರೇ ಸರಿ ಗರೇ ಗರೇ ರಿಗಪರೇಪರೇಸೇ
ಸರಿಗಮಪ ಸರ್ಗಮಪ.. ಹಾ ಹಾ ಹಾ

ದೇವರು ಪ್ರೀತಿಯ ಓಲಗೆ
ಇರುತಾನೆ..
ಹೋ ಎಲ್ಲರ ಹೃದಯದ ಬಾಳಿಗೆ
ಬರುತಾನೆ..
ಅವನೂ ಸಮಯ-ಯು ನೋಡಲ್ಲ
ಎಂದು ಜಾತಿ ಕೇಳಲ್ಲ..
ಕಲ್ಲ ಕೇಡಿ ಅಂಥಾನು
ಬೇಧ ಭಾವ ಮಾಡಲ್ಲ
ಇವನು ಯಾವ ಊರ ಚೆಲುವ ಶಿವ
ಹೇಳಲ್ಲಾ.. ಹೇಳಲ್ಲಾ..
ನಿಂಗಂತು.. ನಾ ಹೇಳಲ್ಲ..

ನೋಡಿವನಂದವ ಅವನ ನೋಟ ಚಂದವ
ನೋಡಿವನಂದವ ಅವನ ನೋಟ ಚಂದವ

ತನನಂ ತಮ್ನಂ ತನನನ
ತನನಂ ತಮ್ನಂ ತನನನ