ವೇದಾಂತಿ ಹೇಳಿದನು - The Indic Lyrics Database

ವೇದಾಂತಿ ಹೇಳಿದನು

गीतकार - G. S. Shivarudrappa | गायक - P. B. Sreenivas | संगीत - Vijaya Bhaskar | फ़िल्म - Manasa Sarovara | वर्ष - 1982

Song link

View in Roman

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮನ್ನೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮನ್ನೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕಣವರಿಸಿದನು ಓ ಇವಳೆ ಚೆಲುವೆ
ಇವಳ ಜೊತೆಯಲಿ ನಾನು ಸ್ವರ್ಗವನೆ ಗೆಲ್ಲುವೆ
ಸ್ವರ್ಗವನೇ ಗೆಲ್ಲುವೆ

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮನ್ನೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು ಓ ಇದು ಅಲ್ಲಾ ಶೂನ್ಯ
ಜನ್ಮಜನ್ಮಾದಿ ಸವಿದೇ ನಾನೇಷ್ಟು ಧಾನ್ಯಃ
ಸವಿದೆ ನಾನೆಷ್ಟು ಧನ್ಯ

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮನ್ನೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮನ್ನೆಲ್ಲ ಹೊನ್ನು ಹೊನ್ನು
ಮನ್ನೆಲ್ಲ ಹೊನ್ನು ಹೊನ್ನು
ಮನ್ನೆಲ್ಲ ಹೊನ್ನು ಹೊನ್ನು