ವಿಚಾರ ಹುಡುಗಿಯಾದ್ರೆ - The Indic Lyrics Database

ವಿಚಾರ ಹುಡುಗಿಯಾದ್ರೆ

गीतकार - Hamsalekha | गायक - S. P. Balasubramanyam | संगीत - Hamsalekha | फ़िल्म - Avane Nanna Ganda | वर्ष - 1986

Song link

View in Roman

ವಿಚಾರ ಹುಡುಗಿಯಾದ್ರೆ
ಗುಲ್ಲೋ ಗುಲ್ಲು ಹೋಯ್ ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದ್ರೆ
ಥ್ರಿಲ್ಲೋ ಥ್ರಿಲ್ಲು ಹೋಯ್ ಥ್ರಿಲ್ಲೋ ಥ್ರಿಲ್ಲು

ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು-ಯು ಟೂತ್ ಪೇಸ್ಟ್-ಯು ಮಾರೋಕೆ ಬೆತ್ತಲೇ ಮಾಡ್ತಾರೆ

ವಿಚಾರ ಹುಡುಗಿಯಾದ್ರೆ
ಗುಲ್ಲೋ ಗುಲ್ಲು ಹೋಯ್ ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದ್ರೆ
ಥ್ರಿಲ್ಲೋ ಥ್ರಿಲ್ಲು ಹೋಯ್ ಥ್ರಿಲ್ಲೋ ಥ್ರಿಲ್ಲು

ವಾಷಿಂಗ್ ಪೌಡರ್ ನಿರ್ಮಾ
ವಾಷಿಂಗ್ ಪೌಡರ್ ನಿರ್ಮಾ ನಿರ್ಮಾ

ಒಲಗೆ ತೊಡುತಿದ್ದ ಬಟ್ಟೆ ಬರೆಗಳೆಲ್ಲ
ಎದ್ದು ಹೊರಗಡೆಗೆ ಬಂದಿದೆ
ಕ್ರೀಮ್-ಯು ಸ್ನೋ ಗಲಿಗೆ ಕಣ್ಣು ತಿಳಿಯುವ
ಮದನ ನಾರಿಯರೆ ಬೇಕು
ಮೋಟಾರ್ ಬೈಕ್-ಯು ತೋರ್ಸೋಕು
ಹಿಂದೆ ಚೆಲುವೆಯೇ
ಚಪ್ಲಿ ಡಿಸೈನ್ ತಿರ್ಗ್ಸೋಕು
ಮುಂಡೆ ಬೆಡಗಿಯೇ

ಮೂರು ಕಾಸಿನ ಬ್ಲೇಡ್-ಇಗು
ಲೇಡಿ ಕೈ ಬೇಕು
ಬ್ಯಾಟ್-ಯು ಬಾಲ್-ಗಲಾ ನಡುವಾಲು
ಬಾಳೇಯರೇ ಬೇಕು

ವಿಚಾರ ಹುಡುಗಿಯಾದ್ರೆ
ಗುಲ್ಲೋ ಗುಲ್ಲು ಹೋಯ್ ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದ್ರೆ
ಥ್ರಿಲ್ಲೋ ಥ್ರಿಲ್ಲು ಹೋಯ್ ಥ್ರಿಲ್ಲೋ ಥ್ರಿಲ್ಲು

ತಂಪು ಪಾಣಿಯ ಜಾಹಿರಾತಿಗೆ
ಬಿಸಿಯ ತರುಣಿಯರೇ ಬೇಕು
ಕಾಮರಾಮ ಜಾಹಿರಾತಳ್ಳಿ
ಹುಡುಗೀ ಅರೆ ಬೆತ್ತಲಾ
ಕಲೆಯಾಗಿ ಬಂದವಳು ಶಿಲೆಯಾದಳು
ಶಿಲೆಯಿಂದ ಹೊರಬಂದು ಕೊಲೆಯಾದಳು