ಕಥೆಯೊಂದ ಹೇಳಿದೆ - The Indic Lyrics Database

ಕಥೆಯೊಂದ ಹೇಳಿದೆ

गीतकार - Rakshit Shetty | गायक - B. Ajaneesh Loknath | संगीत - B. Ajaneesh Loknath | फ़िल्म - Kirik Party | वर्ष - 2016

Song link

View in Roman

ದಮ್ ಡೇರ್, ದಮ್ ಡೇರ್

ದಮ್ ಡೇರ್, ದಮ್ ಡೇರ್, ದಮ್ ಡಾ

ದಮ್ ಡೇರ್ ದಮ್ ಡೇರ್,

ಡೇರ್ ದಮ್ ದಮ್ ದಮ್


ಕಥೆಯೊಂದ ಹೇಳಿದೆ

ಬಾರಿ ಗುರುತುಗಳೆ ಕಾಲೇಜು ಅಲಿ

ಕ್ಲಾಸ್ ರೂಮ್-ಇನಾ ಬೆಂಚ್-ಅಲಿ

ಕಾರಿಡಾರ್ ಗೋಡೆ-ಅಲಿ..

ಸಾಲದೆ.. ಗುರುತೊಂದನು

ನಾ ಗಿಚ್ಚಿದೆ ಸ್ನೇಹ-ಇನ ನೆಪದಲಿ


ಕೊಲಾಜ್-ಅಲ್ಲಿ ಮೊದಲೆರೆದು ಕ್ಲಾಸ್-ಯು, ಮಾಸ್ ಬಂಕ್ ಆಗಿದೇ

ಹಾಜರಾತಿ ಅಲ್ಲಿ ಕೊರತೆ-ಯು ನಮಗೇ, ಪ್ರಾಕ್ಸಿ ಇಲ್ಲದೇ

ಎಕ್ಸಾಮ್ಸ್ ಅಲ್ಲಿ ಸ್ಕೋರ್ ಮಾಡಿದಾ ಅಂಕೆ

ಮಾರ್ಕ್ಸ್ ಕಾರ್ಡ್-ನಲ್ಲೀ ಕಣೇ

Revals nali onderadu papers

ಕ್ಲಿಯರ್ ಆಗೋದು ಗ್ಯಾರಂಟಿ ನನ್ನಾನೇ..

ಇರಲ್ಲ ವರಶ ಕಂಡನೂರು ಹರ್ಷ

cheeravagi urialli


ದಮ್ ಡೇರ್, ದಮ್ ಡೇರ್

ದಮ್ ಡೇರ್, ದಮ್ ಡೇರ್, ದಮ್ ಡಾ

ದಮ್ ಡೇರ್ ದಮ್, ದಮ್ ಡೇರ್

ಡೇರ್ ದಮ್ ದಮ್ ದಮ್


ಕಥೆಯೊಂದ ಹೇಳಿದೆ

ಬಾರಿ ಗುರುತುಗಳೆ ಕಾಲೇಜು ಅಲಿ

ಕ್ಲಾಸ್ ರೂಮ್-ಇನಾ ಬೆಂಚ್-ಅಲಿ

ಕಾರಿಡಾರ್ ಗೋಡೆ-ಅಲಿ

ಸಾಲದೆ.. ಗುರುತೊಂದನು

ನಾ ಗಿಚ್ಚಿದೆ ಸ್ನೇಹ-ಇನ ನೆಪದಲಿ


ಸ್ನೇಹ ಅಲ್ಲಿ ಒಂದಿಷ್ಟು ಜಗಳ, ಸಾಮಾನ್ಯ ಅಲ್ಲವೇ

ಕಾಂಪ್ರೋ ಮಾಡಿ ಮತ್ತರಿತುಕೋ, ಒಗ್ಗತ್ತಲಿ ಬಲವಿದೆ

ಸಾಮಾಜಿಕ ಕಾರಣ-ಇಗೇ ಒಂದೆರಡು ಮುಷ್ಕರ-ಯು

ನೀನು ಮಾಡಲೇ ಬೇಕು

ಕೊಲಾಜ್ ಲೈಫ್-ಯು ನಮಗೆಲ್ಲಿ ಸಾಕು

ಕ್ಯಾಂಪಸ್-ಅಲ್ಲಿ ಸೈಟ್ ಒಂದು ಬರೆದು ಹಾಕು