ಲವ್ ಆಗೋಯ್ತೆ - The Indic Lyrics Database

ಲವ್ ಆಗೋಯ್ತೆ

गीतकार - Prem | गायक - Prem | संगीत - Arjun Janya | फ़िल्म - The Villain | वर्ष - 2018

Song link

View in Roman

ಐತಲಕಾಡಿ ಪಕಡಿಲಕಾಡಿ ಜುಮ್ಮಾ
ಕದ್ದು ಹೊತ್ಕೊಂಡು ಹೋಯ್ತಾನ್ ನೋಡು ಗುಮ್ಮ
ಆಂಜನೇಯ ಬಾರೋ ಎಲ್ಲಿದ್ದಿಯಾ..
ಗದೆಯ ತಂದು ಅವನ ಹೊಡೆದಾಕಯ್ಯ..
ಕಲ್ಲೇಪುರಿಯನು ಕದ್ದು ತಂದಿರುವೆ ಬಾರೋ.. ಬಾರೋ..

ರಾವ್ಡ್ ಅಲ್ ನಿಂತು ಕೈ ಇಲ್ಲಾ..
ಹಿಂದೆ ಮುಂದೆ ಸುತ್ಲು ಇಲ್ಲಾ..
ಮಾತಿಗ್ ಸಿಡೇಗೇ ಕರೀಲೇ ಇಲ್ವಲ್ಲೀ.. ಹೆ ಹೇ..
ಮುಂದಕ್ ಹೇಳ್ ಲೆ

ಅವ್ವುಂಗ್ ಹೇಳು ಇಲ್ಲಾ
ಅಪ್ಪನ್ ಕೇಳು ಇಲ್ಲಾ
ಲವ್ ಆಗೋಯ್ತೆ ನಿನ್ ಮ್ಯಾಲೆ..
ಲವ್ ಆಗೋಯ್ತೆ ನಿನ್ ಮ್ಯಾಲೆ.. ಹೇ ಹೇ

ಕಲ್ಲ ಕೃಷ್ಣ
ಗೋಪಿ ಕೃಷ್ಣ
ರಾಧೇ ಕೃಷ್ಣ ಹೋಈ
ಬೆಣ್ಣೆ ಕದ್ದ ಮುದ್ದು ಕೃಷ್ಣ
ರಾಧೇ ಕೃಷ್ಣ ಹೋಈ..
ಗೋಪಿಕೆಯ ಸೀರೆ ಕದ್ದು
ದ್ರೌಪದಿಗೆ ದಾನ ಕೊಟ್ಟ

ನಾ ಪಿಳ್ಳಂಗೋವಿ ಊಟ್ಲೇ ಇಲ್ಲಾ..
ಪಿ.ಟಿ ಮೇಡಂ ಕಳಸಿಲ್ಲ
ಅದಕ್ಕೇ ಅವ್ಳು ಓದ್ಲಿಲ್ಲ

ನೀನು ಪಾರಿವಾಳ ಕಳಸ್ಲು ಇಲ್ಲಾ
Facebook Watsapp ಇಟ್ಟಲ್ಲ
ಅದಕ್ಕೇ ಅವ್ಳು ಕಳ್ಸಿಲ್ಲ

ಲವ್ ಲೆಟರ್ ಅಂತು ನಂಗೆ ನೀನು ಬರ್ದು ಇಲ್ಲಾ
ರಾಧೆ ಬಂದು ನಿನ್ನ ಬಗೆ ಹೇಳು ಇಲ್ಲಾ
ಗುಡಿಯ ಕಟ್ಟಿ ಯಾರು ಪೂಜಿಸಲಿಲ್ಲ
ನಮ್ ಇಬ್ಬರ ಪ್ರೀತಿ ಇತಿಹಾಸ ಅಲ್ಲಾ.. ಆ ಆ...
ಓ.. ಹಂಗಾಯ್ತಾ..

ನೀನೆ ರುಕ್ಕು ಅಲ್ಲಾ..
ನಾನೇನ್ ಕೃಷ್ಣ ಲ್ಲಾ..
ಪ್ರೀತಿ ಆಗೋಯ್ತೆ ನಿನ್ ಮ್ಯಾಲೆ..
ಲವ್ ಆಗೋಯ್ತೆ ನಿನ್ ಮ್ಯಾಲೆ.. ಹೇ ಹೇ

ವಾರೆ ವಾರೆ ವಾರೆವಾರೆವ
ರಾಮ ಬಂದ ನೋಡೆ
ವಾರೆ ವಾರೆ ವಾರೆವಾರೆವ
ಜಿನೆಕೆನ್ ತಂದ ನೋಡೆ

ಸನನನ ಸನನನ ಸನನನ ಸನನನ
ಸನನನ ಸನನನ ನಾ..

ನಾನೂ ಬಿಲ್ಲು ಗಿಲ್ಲು ಮುರಿಲೇ ಇಲ್ಲಾ
ಮಮ್ಮಿ ಬೂಸ್ತು ಕೊಡ್ಲಿಲ್ಲ
ಅದಕ್ಕೆ ಮುರಿಯಕ್ ಆಗ್ಲಿಲ್ಲ

ನಿನ್ನ ಕಡಗ್ ಕರ್ಕೊಂಡು ಹೋಗ್ಲು ಇಲ್ಲಾ
ಡೈನೋಸಾರಸ್ ಇಟ್ಟಲ್ಲ
ಅದಕ್ಕೇ ಕರ್ಕೊಂಡು ಹೋಗ್ಲಿಲ್ಲ

ಜಿಂಕೆ ಬೇಕು ಅಂಥ ನೀನು ಕೇಳು ಇಲ್ಲ
ರಾವಣ ಬಂದು ನಿನ್ನ ಹೊತ್ಕೊಂಡು ಹೋಗ್ಲು ಇಲ್ಲಾ
ಕಪಿ ಸೈನ್ಯವ ಕಟ್ಟಿ ಹುಡುಕಾಡಲಿಲ್ಲ
ಲಂಕೆ ಸುತ್ತು ರಾವಣನ ಕೊಲ್ಲು ಇಲ್ಲಾ..

ಅಯ್ಯಯ್ಯೋ ಮುಂಡೆ

ನೀನೇನ್ ಸೀತೆ ಅಲ್ಲಾ
ನಾನೇನೆ ರಾಮ ಅಲ್ಲಾ
ಪ್ರೀತಿ ಆಗೋಯ್ತೆ ನಿನ್ ಮ್ಯಾಲೆ..
ಲವ್ ಆಗೋಯ್ತೆ ನಿನ್ ಮ್ಯಾಲೆ.. ಹೇ ಹೇ

ಹೊ ಹೊ ಹೊ..