ಬಟ್ಬುಡೆ ಬುಟ್ಬುಡೆ - The Indic Lyrics Database

ಬಟ್ಬುಡೆ ಬುಟ್ಬುಡೆ

गीतकार - MANJUNATH SANJEEV | गायक - KAILASH KHER | संगीत - GURUKIRAN | फ़िल्म - Mylaari | वर्ष - 2010

Song link

View in Roman

ಜೀವ ಹೋದ ಬಲ್ಲಿಗೆ ನೀರೆಕೆ?
ಲೂಟಿಯಾದ ಕೋಟೆಗೆ ಕಾವಲೆಕೆ?
ನಾನೇ ಇರದ ನನ್ನಲಿ ನೀನೆಕೆ?
ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ
ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ


ಕನಸನು ಕೊಂಡಾಯ್ತು,
ಮಸಣಕೆ ತಂದಾಯ್ತು,
ಹೂನವೆ ವೇಳೆ ಅಳು ಯಾಕಿನ್ನು,
ಹಕ್ಕಿಯು ಹಾರೊಯಿತು,
ಗೂಡಿದು ಹಾಳಾಯ್ತು,
ಯಾರದೋ ಕಣ್ಣ ಬಲಿ ನಾವೇನು,
ಸಾವಿರ ಶೂಲ ಚುಚ್ಚೋ ಗಯಾಕು ತುಂಬ ಹೆಚ್ಚೂ,
ಪ್ರೀತಿಯಿಂದಾನೆ ಆಗೋ ಈ ನೋವೂ..

ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ
ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ

ಜೀವ ಹೋದ ಬಲ್ಲಿಗೆ ನೀರೆಕೆ?
ಲೂಟಿಯಾದ ಕೋಟೆಗೆ ಕಾವಲೆಕೆ?
ನಾನೇ ಇರದ ನನ್ನಲಿ ನೀನೆಕೆ?

ಅರಳಿದ ಕೆಂದಾವರೆ
ದೇವರಿಗೆ ಎಂದಾದರೆ ಬದಿ ಹೋಯ್ತಲ್ಲ ಪೂಜೆಗೆ ಮುನ್ನ,
ಬೂಮಿಯೇ ಹೊಲದರೆ , ಬಾನಾಡು ಚೂರಾದರೆ,
ಬಾಳುವ ಮಾತು ಅದು ಸಾಧ್ಯನಾ,
ಪ್ರೀತಿಗೆ ಸೋಲೇ ಇಲ್ಲ ಎನ್ನುವ ದೊಡ್ಡ ಸುಳ್ಳ
ನಂಬಲೇ ಬೇಡ ಇನ್ನು ನೀನೆಂದು..

ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ
ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನಾನ್ ಬುಟ್ಬುಡೆ ಕೇಳೆ

ಜೀವ ಹೋದ ಬಲ್ಲಿಗೆ ನೀರೆಕೆ?
ಲೂಟಿಯಾದ ಕೋಟೆಗೆ ಕಾವಲೆಕೆ?
ನಾನೇ ಇರದ ನನ್ನಲಿ ನೀನೆಕೆ?

ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನನ್ ಬುಟ್ಬುಡೆ ಕೇಳೆ
ಬಟ್ಬುಡೆ ಬುಟ್ಬುಡೆ ನನ್ನಷ್ಟಕ್ ನನ್ ಬುಟ್ಬುಡೆ ಕೇಳೆ