ಬದ್ದಿ ಬದ್ದಿ - The Indic Lyrics Database

ಬದ್ದಿ ಬದ್ದಿ

गीतकार - Pavan-Prasad | गायक - Tippu | संगीत - Ashic Arun | फ़िल्म - Baddi Magan Lifu | वर्ष - 2019

Song link

View in Roman

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು
ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಕದ್ದು ಮುಚ್ಚಿ ಓಡ್ಕೊಂಡು
ಆಗ ಬೇಕು ಸೇಫ್ಯೂ

ಬದ್ದಿಯ ಮೀಟಾರು
ನಿಲ್ಲದ ಮೋಟೂರು
ಅವಧಿ ಮುಗಿದರೆ
ಕಾಡುವ ಹಂತೇರು
ಮೋಜಿಗೆ ಮಿತ್ರರು
ಕಾರ್ಯಕೆ ನೆಂಟರು
ನೀನು ಕೆಟ್ಟರೆ
ಯಾರು ಆಗರು


ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು

ಶೋಕಿಯಾಗಿ ಸಾಲದಳ್ಳಿ
ಈಜೋ ಯುವಕರು
ಸೂಲಿಗೆ ಸಿಲುಕಿ ಕಾಣದಂತೆ
ಮುಳುಗಿ ಹೋದರು
ಜನರ ಕುಡಿದಿ ಕುಣಿಸಿ ಮೆರೆದ
ಮಲ್ಯ ಜಾಕ್ಸೋನು
ದೇಶ ಧರ್ಮ ಬಿಡೋದಕ್ಕೆ
ಸಾಲಾ ಕಾರಣ
ಮನೆಯ ಬಿಟ್ಟ ಬುದ್ಧ
ಹೇಳ್ತಾನೆ ತಿರುಗುತಿದ್ದ
ಆಸೆ ಬಿಟ್ಟು ಬಾಳೋ ನೀನು
ಅಲ್ಲೇ ಆನಂದ
ಅಲೆಕ್ಸಾಂಡ್ರು ಇದ್ದಾ
ಭೂ ಮಂಡಲನೇ ಗೆದ್ದ
ಸತ್ತ ಮೇಲೆ ಉಳಿಯೋದು
ಖಾಲಿ ಕೈಯೆಂದ

ಬದ್ದಿಯ ಮೀಟಾರು
ನಿಲ್ಲದ ಮೋಟೂರು
ಅವಧಿ ಮುಗಿದರೆ
ಕಾಡುವ ಹಂತೇರು
ಮೋಜಿಗೆ ಮಿತ್ರರು
ಕಾರ್ಯಕೆ ನೆಂಟರು
ನೀನು ಕೆಟ್ಟರೆ
ಯಾರು ಆಗರು

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು
ಕದ್ದು ಮುಚ್ಚಿ ಓಡ್ಕೊಂಡು
ಆಗ ಬೇಕು ಸೇಫ್

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು

ಬದ್ದಿ ಬದ್ದಿ ಬದ್ದಿ ಬದ್ದಿ
ಬಡ್ಡಿ ಮಗನ್ ಲೈಫು
ಬದ್ದಿ ಕಟ್ಟಿ ಸಾಯೋದೇಕೆ
ಇರೋದೊಂದೆ ಲೈಫು