ನಾನೇ ರಾಜಾ ನೀನೇ ರಾಣಿ - The Indic Lyrics Database

ನಾನೇ ರಾಜಾ ನೀನೇ ರಾಣಿ

गीतकार - Chi. Udaya Shankar | गायक - S. P. Balasubrahmanyam | संगीत - G. K. Venkatesh | फ़िल्म - Gandandre Gandu | वर्ष - 1988

Song link

View in Roman

ನಾನೇ ರಾಜಾ ನೀನೇ ರಾಣಿ

ನಾನೇ ರಾಜಾ ನೀನೇ ರಾಣಿ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲಾ ಊರೆಲ್ಲಾ ಅಲೆಯೋನ ಒಂದಾಗಿ

ನಾನೇ ರಾಜಾ ನೀನೇ ರಾಣಿ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ |2|

ನಿನ್ನ ಕಣ್ಣು ಚುರುಕು ನೀ ನಾಚಿಕೊಂಡಂತೆ
ನಿನ್ನ ಕಂಡು ಬಣ್ಣ ಕಾಮಾಕ್ಷಿ ಮೈಯ್ಯಂತೆ
ನೀನಿ ನಿಂತೇ ತೀವಿ ಕಮಲಾಕ್ಷಿ ನಿಂತಂತೆ
ನೀನು ನಡೆವ ರೀತಿ ಈ ಹೆಣ್ಣು ನಡೆವಂತೆ

ನನ್ನ ನೀನು ನೋಡೋ ರೀತಿ
ಕಂಡು ಇಂದು ಎನೋ ಪ್ರೀತಿ
ನನ್ನ ನೀನು ನೋಡೋ ರೀತಿ
ಕಂಡು ಇಂದು ಎನೋ ಪ್ರೀತಿ
ಇನ್ನು ಯಾಕೆ ಕೋಪ ಅಯ್ಯೋ ಮುದ್ದು ಪಾಪ |2|
ತನ್ನನೆ ಗಾಳಿ ಬೀಸಿರುವಾಗ
ಬೆವರುವೆ ಹೀಗೇಕೆ
ಭೂಪತಿ ಗಂಡು ಬಲಿ ಇರುವಾಗ
ಅಂಜಿಕೆ ಇನ್ನೆಕೆ

ನಾನೇ ರಾಜಾ ನೀನೇ ರಾಣಿ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ |2|

ಲಲ್ಲಾಲಾ ಲಾಲಾ ಲಲ್ಲಾಲಾ ಲಾಲಾ ಲಲ್ಲಾ ಲಾ |2|

ನನ್ನ ಮೇಲೆ ಇಂದು ಈ ರೋಷಾ ನಿನಗೆ ಯೇಕೆ
ಎನ್ನೆ ಸೀಗೆಕಾಯಿ ಸಂಬಂಧ ನಮಗೇಕೆ ಯಾಕೆ
ನನ್ನ ಮಾತು ಕೇಳಿ ಕಣ್ಣು ಕೆಂಪೆಕೆ ಕ್ಯೂಂ ಕ್ಯೂಂ
ಹೂವಿನಂಥ ಕೆನ್ನೆ ಇಂದಾಯ್ತು ರಂಗಕ್ಕೆ ಯಾಕೆ ಏನ್
ನಿನ್ನ ಮೇಲೆ ಆಸೆ ಇಲ್ಲ ನಿನ್ನ ಆಸ್ತಿ ಬೇಕಿಲ್ಲ|2|
ಇನ್ನು ಯಾಕೆ ಹೀಗೇ ನಿಂತೇ ವೈರಿ ಹಾಗೆ|2|

ನುಂಗುವ ಹಾಗೆ ನೋಡಿದರೇನು ಹೆದರಿಕೆ ನನಗಿಲ್ಲ
ಅಪ್ಪನ ಕೂಗಿ ಹೇಳಿದರೇನು ಜಗ್ಗುವ ಗಂಡಲ್ಲ

ನಾನೇ ರಾಜಾ ನೀನೇ ರಾಣಿ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ |2|
ಇನ್ನು ಚಿಂತೆಯೇನು ನನ್ನ ಸೇರು ನೀನು
ದಿನವೆಲ್ಲಾ ಊರೆಲ್ಲಾ ಅಲೆಯೋನ ಒಂದಾಗಿ

ನಾನೇ ರಾಜಾ ನೀನೇ ರಾಣಿ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ
ನನ್ನಾನೆ ಇನ್ನೆಂದು ನಾ ನಿನ್ನನು ಬಿಡಲಾರೆ