ತಾರಾ ತಾರಾ - The Indic Lyrics Database

ತಾರಾ ತಾರಾ

गीतकार - Ghouse Peer | गायक - Vijay Prakash, Shreya Goshal | संगीत - Arjun Janya | फ़िल्म - Kempegowda | वर्ष - 2011

Song link

View in Roman

ತಾರಾ ತಾರಾ ಹಿಡಿಸೈಡ್

ಮನಸಿಗೆ ನೀನು..
ಹಾಗಲಲೇ ಮುಳುಗಿದೆ
ಕನಸಲಿ ನಾನು..
ಹಿಡಿದರು ಕುಣಿಯುತ ಹೃದಯವಿದು
ಹಿಡಿತಕೆ ಸಿಗುತಿಲ್ಲ..
ಕುಂಟಾರು ನಿಂತರು ನಿನ ಭಜನೆ
ಬೇರೆ ಕೆಲಸ ಇಲ್ಲಾ...

ಓಹ್ ವಾಹೂ ವಾವ್ ವಹೂ..
ಓಹ್ ವಾಹೂ ವಾವ್ ವಹೂ..

ಓಹ್ ವಾಹೂ ವಾವ್ ವಹೂ..
ಓಹ್ ವಾಹೂ ವಾವ್ ವಹೂ..

ಓಓ ತಾರಾ ತಾರಾ ಹಿಡಿಸೈಡ್
ಮನಸಿಗೆ ನೀನು..
ಹಾಗಲಲೇ ಮುಳುಗಿದೆ
ಕನಸಲಿ ನಾನು....

ಈ ನಗು ಸಿಗಲು ಚಂದಮಾಮ ಇನ್ನೇಕೆ
ನಾ ಇದೆ ಮೊದಲು
ಕಂಡೆ ಮಾತಾಡೋ ಜಿಂಕೆ..
ಪ್ರೀತಿಯ ರುಚಿಯನು
ಇಂದು ನಾ ತಿಳಿಯಿದೆನು
ಎಂಥಾ ಹೊಸತಾನಾ..
ಕಲೆದೊಡೆ ಈಗ ನಾ...
ನನ್ನಲಿ ರಸಿಕನು
ಜನುಮವ ಪಡೆದನು
ನಿನ್ನ ಕಾಲ್ಗುಣ..
ಇದಕೆಲ್ಲ ಕಾರಣ...

ಹಿಡಿದರು ಕುಣಿಯುತ ಹೃದಯವಿದು
ಹಿಡಿತಕೆ ಸಿಗುತಿಲ್ಲ..
ಕುಂಟಾರು ನಿಂತರು ನಿನ ಭಜನೆ
ಬೇರೆ ಕೆಲಸ ಇಲ್ಲಾ...

ಓಹ್ ವಾಹೂ ವಾವ್ ವಹೂ..
ಓಹ್ ವಾಹೂ ವಾವ್ ವಹೂ..


ದಿನ ರಾತ್ರಿಯೂ ನಿಲ್ಲದೆ ನಿಲ್ಲದೆ

ನಿನ್ನ ಜಾತ್ರೆಯು ಸಾಗಿದೆ ಸಾಗಿದೆ
ಇಡಕೊಂಡು ಪರಿಹಾರ ತಿಳಿಸು..
ಮಾತಾಡದೆ ಸುಮ್ಮನೆ ಸುಮ್ಮನೆ
ವಧು ಮಾಡಿಕೋ ನನ್ನಾನೇ ನನ್ನಾನೇ
ಮುದ್ದಾಗಿ ಸಂಸಾರ ನಡೆಸಿ..
ಹಾಡು ಹಗಲೇ

ಶುರುವಾಯಿತು ಸುಳಿಗೆ..
ಹೌದು ನಲ್ಲಾ
ಅತಿಯಾಯ್ತು ಸಾಲಿಗೆ..
ಸ ಗ ಮ ಗ ಮ ಗ ಮ ಗ ಮ ಗ
ಮ ಗಾ ಮಾ ಪ ಮಗಾ ರೇ ಗಾ ರೇ..
ನೀ ಇರಲಿ ಸೀಗೋ ಮಜವೇ ಬೇರೆ..

ಓಹ್ ವಾಹೂ ವಾವ್ ವಹೂ..

ಓಹ್ ವಾಹೂ ವಾವ್ ವಹೂ..

ಓಹ್ ವಾಹೂ ವಾವ್ ವಹೂ..
ಓಹ್ ವಾಹೂ ವಾವ್ ವಹೂ..

ತಾರಾ ತಾರಾ ಹಿಡಿಸೈಡ್
ಮನಸಿಗೆ ನೀನು..
ಹಾಗಲಲೇ ಮುಳುಗಿದೆ
ಕನಸಲಿ ನಾನು......