ಎನೋ ಒಂಥರಾ. - The Indic Lyrics Database

ಎನೋ ಒಂಥರಾ.

गीतकार - Kaviraj | गायक - Shaan, Shreya Ghoshal | संगीत - Jessie Gift | फ़िल्म - Hudugaata | वर्ष - 2011

Song link

View in Roman

ಎನೋ ಒಂಥರಾ.. ಎನೋ ಒಂಥರಾ ಹ ಹ ಆ..
ಈ ಪ್ರೀತಿಯು ಈ ರೀತಿಯು
ಶುರುವಾದ ಅನಂತರ..
ಎನೋ ಒಂಥರಾ.. ಎನೋ ಒಂಥರಾ ಹ ಹ ಆ..
ಈ ಪ್ರೀತಿಯು ಈ ರೀತಿಯು
ಶುರುವಾದ ಅನಂತರ..
ಹೇಗೋ ಇದ್ದೆ ನಾ ಹೇಗೋ ಅದೇ ನಾ
ಮರೆತೋಯ್ತು ನಂಗೆಲ್ಲ ನಿಂದೆ ಗನ್ನಳ್ಳಿ,
ಇಂಥಾ ಈ ದಿನಾ ಇಂಥಾ ಕ್ಷಣ
ಹೀಗೇ ಇರಬೇಕು ಎಂದು ಬಾಳಲ್ಲಿ
ಎನೋ ಒಂಥರಾ.. ಎನೋ ಒಂಥರಾ ಹ ಹ ಆ..

ಈ ಪ್ರೀತಿಯು ಈ ರೀತಿಯು
ಶುರುವಾದ ಅನಂತರ..

ನೀನಾ ನೆನಪಾಲೆ ಮೈ ಮರೆಯುವೆ,

ಅದು ಎಲ್ಲಿಯೇ ನಾ ಇದ್ದಾರು
ನೀನ ಹೆಸರನೆ ನಾ ಬರೆಯುವೆ,
ಅದು ಎನ್ನಾನೆ ನಾ ಬ್ಯಾರೆಯಾ ಹೋದರು
ಕಾಲವಲ...
ತಲಾಮಲ...
ನೀ ದೂರ ಹೋದಾಕ್ಷಣ...
ನಾ ನಿಲ್ಲ ಆಥಾಕ್ಷಣ
ನೀನಾದೆ ಈ ಜೀವನಾ ಆ ಆ ಹಾ..
ಎನೋ ಒಂಥರಾ,, ಎನೋ ಒಂಥರಾ ಹ ಹ ಆ..

ಈ ಪ್ರೀತಿಯು
ಈ ರೀತಿಯು
ಶುರುವಾದ ಅನಂತರ

ಮುಂಜನೇಯೋ ಮುಸ್ಸಂಜೆಯೋ ನೆನಿದ್ದಾಗ ಆನಂದವೋ
(ನಾನು ನಿನ್ನನ್ನು ಪ್ರೀತಿಸುತ್ತೇನೆ)
ಮಾತಾಗಲಿ ಹಾಡಾಗಲಿ ನಿನ್ನ
ದನಿಂದಾ ಎಲ್ಲನು ಚಂದವು,
ಸುಮಧುರಾ.....
ಸಡಗರ...
ಜೊತೆಯಾಗಿ ನೀನಿದ್ದರೇ,
ಬದುಕಾಗಿ ನೀ ಬಂದರೆ,
ಭುವಿಯೀ ಆ ಸ್ವರ್ಗವು...
ಎನೋ ಒಂಥರಾ.. ಎನೋ ಒಂಥರಾ ಆ ಹಾ..

ಈ ಪ್ರೀತಿಯು.. ಈ ರೀತಿಯು..
ಶುರುವಾದ ಅನಂತರ
ಹೇಗೋ ಇದ್ದೆ ನಾ
ಹೇಗೋ ಅದೇ ನಾ

ಮರೆತೋಯ್ತು ನಂಗೆಲ್ಲ ನಿಂದೆ ಗನ್ನಳ್ಳಿ,
ಇಂತಾ ಈ ದಿನಾ
ಇಂತಾ ಇ ಕ್ಷಣ
ಹೀಗೇ ಇರಬೇಕು ಯೆಂದು ಬಾಳಲ್ಲಿ
ಎನೋ ಒಂಥರಾ ಎನೋ ಒಂಥರಾ

ಈ ಪ್ರೀತಿಯು ಈ ರೀತಿಯು
ಶುರುವಾದ ಅನಂತರ