ಸಂಜು ಮತ್ತು ಗೀತಾ - The Indic Lyrics Database

ಸಂಜು ಮತ್ತು ಗೀತಾ

गीतकार - Kaviraj | गायक - Sonu Nigam, Shreya Goshal | संगीत - Jessie Gift | फ़िल्म - Sanju Weds Geetha | वर्ष - 2011

Song link

View in Roman

ಸಂಜು ಮತ್ತು ಗೀತಾ

ಸೇರ ಬೇಕು ಅಂತ

ಬರೆದಾಯಿತು

ಇಂಧು ಬ್ರಹ್ಮನು

ನನ್ನ ಜೀವಕ್ಕಿಂಥ

ನೀನೆ ನನ್ನ ಸ್ವಂತ

Iruvaaga naanu chinthe enu

ನಿನ್ನ ಯಲ್ಲ ನೋವನ್ನು

ಕೊಡುಗೆ ನೀಡು ನನಗಿನ್ನು

ನನ್ನ ಯಲ್ಲ ಖುಷಿಯನ್ನು

ಕೊಡುವೆ ನಿನ್ನ ವಶಕಿನ್ನು

ಮಲೆಯ ಹನಿ ಊರೋ

ಧಣಿ ತರವೆ

ನಾಗಬಾರಾಧೆ

ನಾಗಬಾರಾಧೆ ನನ್ನೊಲವೇ

ಸಂಜು ಮತ್ತು ಗೀತಾ

ಸೇರ ಬೇಕು ಅಂತ

ಬರೆದಾಯಿತು

ಇಂಧು ಬ್ರಹ್ಮನು


ಆ ಕಣ್ಣಿಗೊಂದು

ಈ ಕಣ್ಣಿಗೊಂದು

ಸ್ವರ್ಗಾನ ತಂದೆ

ಕೊಡಲೇನು ಇಂದು

ಏನಾಗಲಿ ನನ್ನಾ

sangaathi nee

ನಿನ್ನ ಈ ಕಣ್ಣಲಿ

ಇಧೆ ಕೊನೆಯ ಹನಿ

ಎಧೆಯ ಗೂಡಿನಲ್ಲಿ

ಪುಟ್ಟ ಗುಬ್ಬಿಯಂತೆ ನಿನ್ನ

ಬೆಚ್ಚನೆಯ ಪ್ರೀತಿ ಕೊಟ್ಟು

ಬಾಚಿ ಇದುವೆ ಚಿನ್ನಾ

ಇತಿಹಾಸದ ಪುಟ

ಕಾಣದ ಒಲುಮೆ ನೀಡುವೆ

ಮಲೆಯ ಹನಿ ಊರೋ

ಧಣಿ ತರವೆ

ನಾಗಬಾರಾಧೆ ನಾಗಾರಾಧೆ

ನನ್ನೊಲವೆ

ಸಂಜು ಮತ್ತು ಗೀತಾ

ಸೇರ ಬೇಕು ಅಂತ

ಬರೆದಾಯಿತು

ಇಂಧು ಬ್ರಹ್ಮನು


ಕಂಡಿಲ್ಲ ಯಾರು

ಆ ದೇವರನ್ನು

ಇರಬಹುದೋ ಎನೋ

ನಿನ್ನಂತೆ ಅವನು

ಗೆಳೆಯ ಎಂದರೇ

ಅದಕು ಹತ್ತಿರ

ಇನಿಯ ಎಂದರೇ

ಅಧಕು ಯತ್ತಾರ

ಒರಗಿಕೊಳ್ಳಲೇನು ನಿನ್ನ

edhege omme naanu

ಕರಗಿ ಹೋಗಲೇನು ನಿನ್ನ

ಕರಗಲ್ಲಿ ನಾನು

ಯುಗದಾಚೆಗು ಜಗದಾಚೆಗು

ಜೊತೆಗೆ ಸಾಗುವೆ

ಕಡಲೆಲ್ಲವ ಅಲೆ

ಸುತ್ತುವ ಥರವೇ

ನಿನ್ನ ಸೇರುವೆ ನಿನ್ನ

ಸೇರುವೆ ನನ್ನೊಲವೆ

ಸಂಜು ಮತ್ತು ಗೀತಾ

ಸೇರ ಬೇಕು ಅಂತ

ಬರೆದಾಯಿತು

ಇಂಧು ಬ್ರಹ್ಮನು