ಈ ಪ್ರೇಮದ ಹೊಸ ಸಾಮ್ರಾಜ್ಯದೆ - The Indic Lyrics Database

ಈ ಪ್ರೇಮದ ಹೊಸ ಸಾಮ್ರಾಜ್ಯದೆ

गीतकार - R. N. Jayagopal | गायक - S. P. Balasubrahmanyam, Vani Jayaram | संगीत - G. K. Venkatesh | फ़िल्म - Gandandre Gandu | वर्ष - 1988

Song link

View in Roman

ತೋಂ ನಾನಾ ತೋಂ ನಾನಾ ತೋಂ ನಾನಾ ತಾನಾ ನಾನಾ
ತೋಂ ನಾನಾ ತೋಂ ನಾನಾ ತೋಂ ನಾನಾ ತಾನಾ ನಾನಾ
ತೋಂ ನಾನಾ ನಾನಾ ತನನ ತಾನನ ತಾನಾ
ತೋಂ ನಾನಾ ನಾನಾ ತನನ ತಾನನ ತಾನಾ

ಈ ಪ್ರೇಮದ ಹೊಸ ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ

ಈ ಪ್ರೇಮದ ಹೊಸ ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ಆನಂದದಿ ಜೊತೆ ಬಾಳೋಣ ಬಾ

ಬಾಳು ಒಂದೂ ಹೂಡೋತ
ನಿತ್ಯ ಚೈತ್ರದ ಚೆಲ್ಲಾಟ
ಆಸೆ ಹೂವಾಗುವ ಕಾಲ ಯೌವ್ವನ

ಪ್ರೇಮ ಒಂದು ಸಂಗೀತ
ಜೀವ ಸಂಗಮ ಸ್ನಕೇತ
ಭಾವ ಸಂಯೋಗದ ಕಾಯ್ವ ಜೀವನ
ಈ ಸೊಗಸು ಸವಿ ಗಾನಸು
ಸಾವಿರ ಕಾಲ ಸಾಗಲಿ ಹೀಗೇ
ಎಂಡೆಂಡಿಗೂ ಎಂಡಿಗೂ

ಈ ಪ್ರೇಮದ ಹೊಸ ಸಾಮ್ರಾಜ್ಯದೆ

ದೀಪಾ ಕಾರ್ತಿಕೆ ಕಣ್ಣಂತೆ
ಮಿಂಚು ಮೇಘದ ಕಣ್ಣಂತೆ
ನಿನ್ನ ಕಣ್ಣೋಟಕೆ ಮಿಂಚು ಸಾಟಿಯೀ

ಚಂದ್ರ ನಿಶೇಯ ಸಂಗಾತಿ
ಸೂರ್ಯ ಉಷೇಯ ಸಂಗಾತಿ
ನೀನೆ ಸಂಗಾತಿಯು ಬಾಳ ದಾರಿಗೆ

ಈ ಮಿಲನ ಸವಿ ಕವನ
ಸಂತಸ ಚಿಮ್ಮಿ ಸಂಭ್ರಮ ಹೊಮ್ಮಿ
ಹಾಯಾಗಲಿ ಎಂಡಿಗೂ

ಈ ಪ್ರೇಮದ ಹೊಸ ಸಾಮ್ರಾಜ್ಯದೆ
ಎಂದು ಬಾಡದ ಹೂವ ಅರಮನೆ
ನಾವಿಬ್ಬರೆ ಅಲ್ಲಿ ಆಳೋಣ ಬಾ