ಬಾ ಬಾ ಬಾ ಹೆಜ್ಜೆ ಹಾಕು - The Indic Lyrics Database

ಬಾ ಬಾ ಬಾ ಹೆಜ್ಜೆ ಹಾಕು

गीतकार - R. N. Jayagopal | गायक - S. P. Balasubrahmanyam, Vani Jayaram | संगीत - G. K. Venkatesh | फ़िल्म - Gandandre Gandu | वर्ष - 1988

Song link

View in Roman

ಬಾ ಬಾ ಬಾ ಹೆಜ್ಜೆ ಹಾಕು ನಿನ್ನ ಜೋಡಿ ಬೇಕು
ಬಾ ಬಾ ಬಾ ಹೆಜ್ಜೆ ಹಾಕು ನಿನ್ನ ಜೋಡಿ ಬೇಕು
ಹರೆಯದ ಆಸೆ ಕರೆದಿದೆ
ತಾಳ ಬೆರೆಸುತ ಕೂಗಿ ಹಾಡೋಣ ಬಾ
ಬಾ ಬಾ ಬಾ ಹೆಜ್ಜೆ ಹಾಕು ನಿನ್ನ ಜೋಡಿ ಬೇಕು

ದಿ ಬೀಟ್ ಆಫ್ ದಿ ಡ್ರಮ್ಸ್ ನಿಮ್ಮನ್ನು ಕರೆಯುತ್ತದೆ
ರಾತ್ರಿಯ ಶಾಖವು ನಿಮ್ಮನ್ನು ಒತ್ತಾಯಿಸುತ್ತದೆ
ನಿಮ್ಮ ಬಡಿತದಿಂದ ಹಾಡಿ ನಿಮ್ಮ ಹೃದಯದಿಂದ ಹಾಡಿ

ವಯಸಿನ ಗುಂಗು ಬೆಳಕಿನ ರಂಗು
ಕನಸಿನ ಕಾಲ ಚೆಲುವಿನ ಜಾಲ
ವಯಸಿನ ಗುಂಗು ಬೆಳಕಿನ ರಂಗು
ಕನಸಿನ ಕಾಲ ಚೆಲುವಿನ ಜಾಲ
ಹೆಣ್ಣು ಕರೆಯುತ ನಕ್ಕಗ
ಕಣ್ಣು ಹೊಸ ಕಥೆ ತಂದಾಗ

ಬೇಕೆ ಚಿಗುರಿದೆ
ಹೃದಯ ಕುಣಿದೆ
ಕುಶಿಯ ದಿನವಿದೇ ಬಾ

ಬಾ ಬಾ ಬಾ ಹೆಜ್ಜೆ ಹಾಕು ನಿನ್ನ ಜೋಡಿ ಬೇಕು

ಆತ್ಮೀಯ ಸ್ನೇಹಿತರೇ ಜೀವನವು ಸಂಗೀತದ ಮಧುರವಾಗಿದೆ
ಲೆಟ್ಸ್ ನಾಟ್ ಮೇಕ್ ಇಟ್ ಟ್ರ್ಯಾಜಡಿ
—————— ಡಿವೈನ್
ಇದು ವೈನ್ ಗಿಂತ ಸ್ಟ್ರಾಂಗರ್

ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನಾ ದಿನ ಬೇಕೆ ನಿಮಗಿದು ಸಾಕೆ
ಹೊಸ ಹೊಸ ನೋಟ ಹೊಸ ಜೊತೆ ಆಟ
ದಿನಾ ದಿನ ಬೇಕೆ ನಿಮಗಿದು ಸಾಕೆ
ಬೇಕು ಸಾಧನೆ ಬಾಳಲ್ಲಿ
ಇರಲಿ ಸಂಯಮ ನಿಮ್ಮಲ್ಲಿ
ಸಮಯ ಕಳೆಯದೆ ಗುರಿಯ ಮರೆಯದೆ
ಚಲದಿ ನಡೆಯಲು ಬಾ

ಬಾ ಬಾ ಬಾ ಹೆಜ್ಜೆ ಹಾಕು ಗುರಿಯ ಸೇರಬೇಕು
ನಾಲೆ ಹೊಸ ಬಗೆ ಬಾಳು ನಿಮಗಿದೆ
ಕೈಯ್ಯ ಬೆರೆಸುತ ಮುಂದೆ ಸಾಗೋಣ ಬಾ

ಬಾ ಬಾ ಬಾ ಹೆಜ್ಜೆ ಹಾಕು ಗುರಿಯ ಸೇರಬೇಕು