ದಿಲ್ ಧಡಕ್ ಧಡಕ್ - The Indic Lyrics Database

ದಿಲ್ ಧಡಕ್ ಧಡಕ್

गीतकार - V Nagendra Prasad | गायक - Sonu Nigam, Anuradha Bhat | संगीत - V Harikrishna | फ़िल्म - Paramesha Panwala | वर्ष - 2008

Song link

View in Roman

ದಿಲ್ ಧಡಕ್ ಧಡಕ್

ದಿಲ್ ಧಡಕ್ ಧಡಕ್
ಅಂತು ನನ್ಗೆ ಈಗೀಗ..
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ಪ್ರೀತಿ ಬಂದಾಗ..

ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ನನ್ಗೆ ಈಗೀಗ..
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ಪ್ರೀತಿ ಬಂದಾಗ..

ಬಣ್ಣಗಳ ತಿದ್ದಿ ತೀಡಿ

ನಿನ್ನಂದ ಬಿಡಿಸಿದರೊ
ಸುಗುಣಾನ ಮಿಶ್ರಾ ಮಾಡಿ
ನಿನ್ನನ್ನು ಕಳಿಸಿದರೊ

ಸೈಲ ಸೈಲ ಸೈಲಾ...ಆ...ಅ

ಸೈಲ ಸೈಲ ಸೈಲಾ...ಆ...ಅ

ದಿಲ್ ಧಡಕ್ ಧಡಕ್

ದಿಲ್ ಧಡಕ್ ಧಡಕ್
ಅಂತು ನನ್ಗೆ ಈಗೀಗ..
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ಪ್ರೀತಿ ಬಂದಾಗ..

ಆಹ್ವಾನ ಪಡದೆ ಬಂದೆ ಹೃದಯದೊಳಗೆ

ನೀನಾಗೆ ಹೊಡೆದೆ ಒಂಟಿತನದ ಗಡಿಗೆ..
ನಾ ಒಳಗೆ ಬರಲು
ಕೊಡಲೆ ಬೇಕೆ ತೆರಿಗೆ
ಶಿಲೆಯ ಕೆತ್ತುವಾಗ
ಅನುಮತಿ ಏಕೆ ಉಳಿಗೆ..
ಕಣ್-ರೆಪ್ಪೆಯಲಿ ಮನೆ ಮಾಡಿರುವೆ ನೀನೆ...
ಕಣ್-ನೋಟದಲಿ ಸೆರೆ ಮಾಡಿರುವೆ ನೀನೆ...
ಬಾರೊ ಕುಮಾರ ಪ್ರೀತಿ ವಿಚಾರ

ಮಾತಾಡು ಮನಸಾರ...

ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ನೀನು ಸಿಕ್ಕಾಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ನೀನು ನಕ್ಕಾಗ

ನೀ ಗೆದ್ದೆ ಚೆಲುವೆ

ಕನ್ಯಾ ದರ್ಜೆ ಇಂದ
ಸಖಿಯ ಹುದ್ದೆ ಪಡೆದೆ
ಒಲವ ಅರ್ಜಿ ಇಂದ..
ಓ ನನ್ನ ನಲ್ಲ
ಮಾತು ಸರಳ ವಿರಳ
ನಿನ್ಗೆ ಹೋಲಬಲ್ಲ
ಪ್ರೇಮಿ ಜನಿಸೆ ಇಲ್ಲ..
ನಿನ್ ಒಡಲ ಘಮ ಶ್ರೀಗಂಧ ವೀಣೆ...

ಈ ವೀಣೆಯನು ನೀ ಮೀಟಿದೆ ತಾನೆ...

ಹೇ ರಾಜ್ಕುಮಾರಿ ಪ್ರೀತಿ
ತುತ್ತೂರಿ ಉದೋನ..
ಬಾಬಾರೆ..

ಧಡಕ್ ಧಡಕ್

ಧಡಕ್ ಧಡಕ್

ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ನನ್ಗೆ ಈಗೀಗ
ದಿಲ್ ಧಡಕ್ ಧಡಕ್
ದಿಲ್ ಧಡಕ್ ಧಡಕ್
ಅಂತು ಪ್ರೀತಿ ಬಂದಾಗ

ಬಣ್ಣಗಳ ತಿದ್ದಿ ತೀಡಿ

ನಿನ್ನಂದ ಬಿಡಿಸಿದರೊ..
ಸುಗುಣಾನ ಮಿಶ್ರಾ ಮಾಡಿ
ನಿನ್ನನ್ನು ಕಳಿಸಿದರೊ..

ಸೈಲ ಸೈಲ ಸೈಲಾ...ಆ...ಅ

ಸೈಲ ಸೈಲ ಸೈಲಾ...ಆ...ಅ