ಹಾಡೇಂದರೇ ಹಾಡೇಂದರೇ - The Indic Lyrics Database

ಹಾಡೇಂದರೇ ಹಾಡೇಂದರೇ

गीतकार - Hamsalekha | गायक - Hemanth Kumar, B. Jayashree | संगीत - Hamsalekha | फ़िल्म - Balagalittu Olage Baa | वर्ष - 2002

Song link

View in Roman

ಅಕಟಕ ಟಕ ಟಕ ಟಕ ಟಕ ಟಕಾ
ಅತ್ತ ದಾರಿ ಇತ್ತ ಪುಲಿ
ಇತ್ತ ಪುಲಿ ಅತ್ತ ದಾರಿ
ಬೆಕ್ಕಿಗೆ ಆಟ ಇಲ್ಲೇ ಕಾಟ
ದಿಟ ದಿಟ ಕಾಯುವವರಾರೋ ಕೊಳ್ಳುವವರರೋ
ಗಿಡುಗ ಹಾವು ಕಪ್ಪೆ ಮೀನು ಬಾಯಲ್ಲಿ
ಬಲಿ ಯಾರಲ್ಲಿ

ಅವತ್ತು ಸ್ವರ ಹಾಡು’ದ್ಯಲ್ಲಪ್ಪಾ
ಆವತ್ತು ಸ್ವರ ಇವತ್ತು ಸಾಯ್ತೀಯ
ಏನ್ ಯೇನಪ್ಪ ಅದು ರಾಗ
ಸಾಹಿತಿ ನಾರಾಯಣ ಇವತ್ತು ಸಾಯ್ತೀಯ

ಹಾಡೇಂದರೇ ಹಾಡೇಂದರೇ
ಈ ಹಾಡೆಂದರೆ ಭಯವಮ್ಮಾ
ಗಣ ಗಣ ಗಣ ಗಣ ಗನ್-ನಮ್ಮ
ವಿಲ ವಿಲಾ ವಿಲ ವಿಲನ್ ನಮ್ಮಾ

ಅವತ್ತು ಹಾಡೆಂದರೆ ಮಗುವಮ್ಮ ಅಂದಿದ್ಯಲ್ಲಪ್ಪಾ

ಅಂದಿದ್ನಮ್ಮಾ ಅಂದಿದ್ನಮ್ಮ ಅವಾಗ್ ನಾನು ಮಗುನಮ್ಮ
ಇವಾಗ್ ನಾನೂ ದೊಡ್ಡೋಣಮ್ಮ ಭಯನಮ್ಮ ಭಕ್ತಿನಮ್ಮಾ
ಹಾಡೆಂದರೆ ಭಯವಮ್ಮ
ಸ್ವರ ಗಿರ ಹೊರಗಡೆ ಬರದಮ್ಮ
ಥರ ಥರ ಯೇಡೆ ನಡುಕನಮ್ಮ

ಸ್ವರಗಳ ತೇರಳ್ಳಿ
ನಿಸಾ ನಿಸಾ ಪಾನಿ ಪಾನಿ ನಿಸಾ ನಿಸಾ ಪಾನಿ ಪಾನಿ
ಹಾಡಪ್ಪ

ಸ್ವರಗಳ ತೇರಿರಲಿ
ಹುಲಿಗಳು ಭೋಜನ ಮಾಡುವ ಸಭೆಯಲಿ
ಆ ಕಲ್ಕಿಯ ಆ ಕಟುಕಿಯ ಲಾಸ್ಯ ನೋಡು
ಹಾಡೆಂದರೆ ಭೀಭತ್ಸ
ಬಿಸಿ ಬಿಸಿ ನೆತ್ತರ ಧಾಗೆಯಮ್ಮ
ಕೊನೆಯಾಲಿ ಹಾಕುವ ಹೋಗೇಯಮ್ಮ

ಕಟುಕನ ಯಡರಲ್ಲಿ ಕುರಿಯ ಹಾಡೇನೆ
ಮೋಹಿನಿ ಮಡಿಲಲ್ಲಿ ನಿದ್ದೆ
ಅಯ್ಯೋ ಭಗವಂತ

ಯಮರಾಜನ ಯಡೂರು ಶಂಖ ನಾದವೇ
ಕೋಣನ ಮುಂದೆ ಕಿನ್ನರಿಯೇ
ಅಯ್ಯೋ
ಬಳಗಾಳು ಒಳಗಿತ್ತು ನಾ ಬಂದೆನೋ
ಸಿಂಹದ ಗುಹೆಗೆ ಬೇಡನ ಬಾಳೆಗೆ
ಮೊಸಲೆಯ ಬಾಯಿಗೆ ಮಾರಿಯ ಮನೆಗೆ

ಬಳಗಾಳು ಒಳಗಿತ್ತು ನಾ ಬಂದೆನೋ
ಆ ಕಲ್ಕಿಯ ಆ ಕಟುಕಿಯ ಲಾಸ್ಯ ನೋಡು
ಹಾಡೆಂದರೆ ಭಯವಮ್ಮ
ಗಣ ಗಣ ಗಣ ಗಣ ಗನ್-ನಮ್ಮ
ವಿಲ ವಿಲಾ ವಿಲ ವಿಲನ್ ನಮ್ಮಾ

ಹಾಡೆಂದರೆ ಭಯವಮ್ಮ
ಸ್ವರ ಗಿರ ಹೊರಗಡೆ ಬರದಮ್ಮ
ಥರ ಥರ ಯೇಡೆ ನಡುಕನಮ್ಮ