ನಾ ನಿನ್ನ ಬಯಸಿದೆ - The Indic Lyrics Database

ನಾ ನಿನ್ನ ಬಯಸಿದೆ

गीतकार - Doddarange Gowda | गायक - B. R. Chaya and S. P. Balasubrahmanyam | संगीत - Vijaya Bhaskar | फ़िल्म - Nenapina Doni | वर्ष - 1986

Song link

View in Roman

ನಾ ನಿನ್ನ ಬಯಸಿದೆ
ನಿನ್ನೊಲವು ಸೆಲೆದಿದೆ
ನೂರು ಕನಸು ತೆಳಿದೆ
ಬಾಳ ದೋಣಿ ಕಾಡಿದೆ

ನಾ ನಿನ್ನ ಬಯಸಿದೆ
ನಿನ್ನೊಲವು ಸೆಲೆದಿದೆ
ನೂರು ಕನಸು ತೆಳಿದೆ
ಬಾಳ ದೋಣಿ ಕಾಡಿದೆ

ನಾ ನಿನ್ನ ಬಯಸಿದೆ
ನಿನ್ನೊಲವು ಸೆಲೆದಿದೆ

ಮೇಘ ತಾಂಡ ಮಂಜಿನ ಮುತ್ತು
ನಿನ್ನನೆ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂನಗೆ ಮೂಡಿದೆ

ಮೇಘ ತಾಂಡ ಮಂಜಿನ ಮುತ್ತು
ನಿನ್ನನೆ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂ ನಗೆ ಮೂಡಿದೆ

ಕೂಡಿದೆ ಮನ ಜಾರಿದೆ ಕ್ಷಣ|2|
ತೊಳಲಿ ನೀ ಸೆರೆಯಾಗುತ ಮಾರೆ

ನಾ ನಿನ್ನ ಬಯಸಿದೆ
ನಿನ್ನೊಲವು ಸೆಲೆದಿದೆ

ನಿನ್ನ ಪ್ರೀತಿ ಪರ್ವತದಲ್ಲಿ ನೆಮ್ಮದಿ ತಾನವಿದೆ
ನಿನ್ನ ಸ್ನೇಹ ಸಾಗರದಲ್ಲಿ ಮೀನಿನ ಮೋಹವಿದೆ

ನಿನ್ನ ಪ್ರೀತಿ ಪರ್ವತದಲ್ಲಿ ನೆಮ್ಮದಿ ತಾನವಿದೆ
ನಿನ್ನ ಸ್ನೇಹ ಸಾಗರದಲ್ಲಿ ಮೀನಿನ ಮೋಹವಿದೆ

ಬಲ್ಲಿಗೆ ಮರ ಹಕ್ಕಿಗೆ ಸ್ವರ |2|
ಬಾಳಿಗೆ ಆಸೆ ನೀನಿರೆ ಜೊತೆ

ನಾ ನಿನ್ನ ಬಯಸಿದೆ ನಿನ್ನೊಲವು ಸೇರಿದೆ
ನೂರು ಕನಸು ತೆಲಿದೆ ಬಾಳ ದೋಣಿ ಕಾಡಿದೆ

ನಾ ನಿನ್ನ ಬಯಸಿದೆ ನಿನ್ನೊಲವು ಸೇರಿದೆ
ನೂರು ಕನಸು ತೆಲಿದೆ ಬಾಳ ದೋಣಿ ಕಾಡಿದೆ