ಅಮ್ಮಾ ಅಮ್ಮಾ ಅಮ್ಮಾ - The Indic Lyrics Database

ಅಮ್ಮಾ ಅಮ್ಮಾ ಅಮ್ಮಾ

गीतकार - V Nagendra Prasad | गायक - Jogi Prem | संगीत - Dharma Vish | फ़िल्म - Sinnga | वर्ष - 2019

Song link

View in Roman

ಕಣ್ಣು ಮರೆಯ ಬಹುದು ಕಂಡನನ್ನು
ಕರುಳು ಮರೆಯ ಬಹುದೆ ತನ್ನ ಕೂಸನ್ನು
ಕಣ್ಣು ಮರೆಯ ಬಹುದು ಕಂಡನನ್ನು
ಕರುಳು ಮರೆಯ ಬಹುದೆ ತನ್ನ ಕೂಸನ್ನು

ನಿಜ ಮಾಡಿದೆ ನೀನು ಗಾದೆಯನ್ನು
ನಿನ್ನದೆಂದು ಕೊಂಡೆ ನನ್ನ ಬೇಡನನ್ನು
ನಿನಗಾರು ಸಾರಿ ಸಾಟಿ ಇಲ್ಲ ಇನ್ನು

ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ

ಇ ನಿನ್ನ ಕಂಡ ಉಸಿರಾದಳು
ನಿನ್ನ ಬಿಕ್ಷೆಯೇ ಕಾರಣ
ಇ ದೇಹವು ಅಂದು ನೀ ನೀಡಿದ
ನೀನಾ ದೇಹದ ಹೂರನ್ನ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಯಾರದರು ಪುಟ್ಟ ಹಾಸು ಕಂಡನೆ
ತಾಯೆಂದಿರ ಎದುರುಲಿ
ನಾನೆನ್ನುವ ಗರ್ವ ಎಂದೆಂದಿಗು
ಈ ಗರ್ಬದ ಹಂಗಲಿ

ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ

ಮಮಕಾರವ ತುಂಬಿಯೇ ಹಾಲಲಿ
ಉಪಕಾರವ ಮಾಡಿದೆ
ವಾತ್ಸಲ್ಯವ ತುಂಬಿ ಕೈ ತುಳ್ಳಲಿ
ನಿನ್ನತ್ತರ ಮಾಡಿದೆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ನೀ ನೀಡಿದೆ ತಾಯ್ ನೀನಾ ಅಂಶವ
ನಾನೇನನು ನೀಡಲಿ
ನೀನ್ ಅಲ್ಲವೇ ಬ್ರಹ್ಮ ವಿಷ್ಣು ಶಿವ
ಈ ಜೀವದ ಗುಡಿಯಲಿ

ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
ಅಮ್ಮಾ ಅಮ್ಮ ಆಆ.