ಕಲ್ಯಾಣ ರೇಖೆ ಈ ಬಾಳಿನಾ - The Indic Lyrics Database

ಕಲ್ಯಾಣ ರೇಖೆ ಈ ಬಾಳಿನಾ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Kalyana Rekhe | वर्ष - 1993

View in Roman

ಮಾರ್ಕೆಟ್ಟಿನಳ್ಳಿ ಎಲ್ಲ ದರ-ಉ
ಗಗನಕ್ಕೇರ್ ಹೋಯ್ತು
ಹುಡುಗೀರ್ ಹಿಂದೆ ಸುತ್ತೋ
ಹುಡುಗ ದರ- ಇಳಿದೊಯ್ತು
ಜಿಗಿ ಜಾನ್ ಜಿಗಿ ಜಾನ್ ಜಿಗಿ ಜಾನಾ
ಹೋಯ್ ಜಿಗಿ ಜಾನ್ ಜಿಗಿ ಜಾನ್ ಜಾನ್

ಬೆಂಗಳೂರಿನಲ್ಲಿ ಕನ್ನಡ ಹೈದರ
ಸಂಖ್ಯೆ ಇಳಿದೊಯ್ತು
ಕಂಡೋರ್ ಹಿಂದೆ ಸುತ್ತೋ ಹುಡುಗೀರಾ
ಮಂಡೆ ಹೆಚ್ಚಾಯ್ತು

ಜಿಗಿ ಜಾನ್ ಜಿಗಿ ಜಾನ್ ಜಿಗಿ ಜಾನಾ
ಹೋಯ್ ಜಿಗಿ ಜಾನ್ ಜಿಗಿ ಜಾನ್ ಜಾನ್

ಹುಡುಗೀರ್ನ ಕೆಣಕೋಡು ಸಾಹಸ ಅಂತಾರೆ
ಗ್ರಹಚಾರ ಕೆಟ್ಟ್ ಹೋದ್ರೆ ಪಂಕ್ಚರ್ ಆಗೋಯ್ತಾರೆ
One Way ಹುಡುಗರ ಯೋಚನ್ಯೀ
ಕೀಚಕರಾಗೋ ಸೂಚನೇಯೇ

ಹುಡುಗೀರ್ಗೆ ಸೌಂದರ್ಯ ಅಡ್ವಾಂಟೇಜ್ ಅಂತಾರೆ
ಸೌಂದರ್ಯ ಕೈ ಕೊಟ್ರೆ ಡ್ಯಾಮೇಜ್ ಆಗೋಗ್ತಾರೆ
ಹುಡುಗರ ಸರಿಸಮ ಹರಿದರೆ
ಸರ್ಕಸ್ ಚೆಲುವೆಯರಾಗಿವಿರೆ

ಶೇವಿಂಗ್ ಬಾತ್ ಸ್ಲೀಪಿಂಗ್ ಇಲ್ಲಾ
ಹುಡುಗೀ ಸಿಗದಿದ್ರೆ
ಲವಿಂಗ್ ಲೈಫಿಂಗ್ ಲಿಂಕಿಂಗ್ ಇಲ್ಲಾ
ಹುಡುಗ ಸಿಗದಿದ್ರೆ

ಕ್ರಿಕೆಟ್ ನಲಿ ಇಂಡಿಯನ್ ಹುಡುಗರ
ಸ್ಕೋರ್-ರೀ ಇಲಿದೊಯ್ತು
ಹುಡುಗೀರ್ಗಾಗಿ ಫೀಲ್ಡಿಂಗ್ ಮಾಡೋರು
ಸಾಂಖ್ಯೆ ಯೆರ್ ಹೋಯ್ತು
ಜಿಗಿ ಜಾನ್ ಜಿಗಿ ಜಾನ್ ಜಿಗಿ ಜಾನಾ
ಹೋಯ್ ಜಿಗಿ ಜಾನ್ ಜಿಗಿ ಜಾನ್ ಜಾನ್

ಓಡದ ರಾಣಿ ಓದೋದ್ ಬಿಟ್ಟು
ಮದುವೆ ಮಾಡ್ಕೊಂಡ್ಲು
ಓಡದ ರಾಣಿ ಹುಡುಗರ ಹಿಂದೆ
ಓದೋದ್ ಕಲ್ತ್ಕೊಂಡ್ಲು
ಜಿಗಿ ಜಾನ್ ಜಿಗಿ ಜಾನ್ ಜಿಗಿ ಜಾನಾ
ಹೋಯ್ ಜಿಗಿ ಜಾನ್ ಜಿಗಿ ಜಾನ್ ಜಾನ್

ಹಯ್ಯಯ್ಯೋ ನೋಡ್ರಪ್ಪೋ ಏನಾಯ ಕೇಳ್ರಪ್ಪೋ
ವರದಕ್ಷಿಣೆ ಕೊಟ್ಟಾಯ್ತು
ಮಗುವನ್ನು ಹೆತ್ತಾಯ್ತು
ಸ್ಕೂಟರ್ ಆಸೆಗೆ ಯಜಮಾನ
ಹೆಂಡತಿ ಬಿಡುವುದು ಸರಿಯೆನಾ

ಅಪ್ಪಪ್ಪ ತಡಿಯಪ್ಪ ನಾನಲ್ಲ ಇದ್ದರಪ್ಪ
ಶಿಶುನಾಳ ಇದ್ದರಪ್ಪ
ಸಾಮಾನ್ಯ ಅಲ್ಲಪ್ಪ
ಮಕ್ಕಳ ಹೇರುವಳು ನಾಲದಲಿ
ಹುಡುಗರ ಹಿಡಿವಳು ಮೋಸದಲಿ

ಬ್ಯಾಡ್ಜ್ ಪಂತ್-ಯು ಬ್ಯಾಡ್ಜ್ ಸೂಟ್-ಯು
ಖಾಲಿ ಒಳಗೆಲ್ಲಾ
ಕದ್ದಿದೆ ಸೀರೆ ಕಡ್ಡಿದೆ ಲಂಗ
ಸ್ವಂತ ಒಂದಿಲ್ಲ

ಓಹ್ ನನ್ನ ಗುರುವೇ ನನ್ನನ್ನು ರಕ್ಷಿಸು ನನ್ನನ್ನು ರಕ್ಷಿಸು
ನಾನು ನಿಮ್ಮ ಪಾದಗಳನ್ನು ಹಿಡಿದಿಟ್ಟುಕೊಳ್ಳುತ್ತೇನೆ
ಈ ಬ್ಯಾಡ್ ಬಾಯ್ ನಿಂದ
ಭಾರತೀಯ ಸಂಪ್ರದಾಯ ಸೋಲಲಿದೆ
ಗುರುವೇ ಗುರುವೇ ಗುರುವೇ
ಬೃಂದಾವನ ಗುರು ಗುರುವೇ
ಗುರುವೇ ಗುರುವೇ ಗುರುವೇ
ಬೃಂದಾವನ ಗುರು ಗುರುವೇ

ಅಲ್ಲಿ ಕನ್ನಡ ಸಿನಿಮಾ ರಿಮೇಕ್
ದಾಖಲೆ ಮಾಡ್ತಂತೆ
ಕನ್ನಡ ಹುಡುಗೀ ರಾಯರ ಗುಡಿಯಲಿ
ಇಂಗ್ಲೀಷ್ ಹಾಡ್’ಲಂತೆ
ಗುರುವೇ ಗುರುವೇ ಗುರುವೇ
ಬೃಂದಾವನ ಗುರು ಗುರುವೇ
ಗುರುವೇ ಗುರುವೇ ಗುರುವೇ
ಬೃಂದಾವನ ಗುರು ಗುರುವೇ