ಓ ಚೈತ್ರನೇ ಓ ಚೈತ್ರನೇ - The Indic Lyrics Database

ಓ ಚೈತ್ರನೇ ಓ ಚೈತ್ರನೇ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Kalyana Rekhe | वर्ष - 1993

Song link

View in Roman

ಓ ಚೈತ್ರನೇ ಓ ಚೈತ್ರನೇ
ಓಹ್ ಚೈತ್ರನೇ ಸನ್ಮಿತ್ರನೇ
ಈ ಬಾಳಿಗೆ ಬಾ ಬಾ
ಓಹ್ ಚೈತ್ರನೇ ಸನ್ಮಿತ್ರನೇ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಯಡೆಯಲಿ ಹಾಡು

ಊ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಊ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಯಡೆಯಲಿ ಹಾಡು

ಹಾಡು ಕೇಳುತ ಜೀವ ಜಾರಿತು
ಮಾತಾಡದೆ ನಿನ್ನ ಸೇರಿತು
ವರುಣ ಬಂದರೆ ಧರಣಿ ಒಲಿಯಲೆ
ತರುಣ ಬಂದರೆ ತರುಣಿ ಒಲಿಯಲೆ

ಊ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಓಹ್ ಚೈತ್ರನೇ ಸನ್ಮಿತ್ರನೇ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಯಡೆಯಲಿ ಹಾಡು

ಬಾಳು ಚಿಗುರಿತು ಆಸೆ ಫಲಿಸಿತು
ಮಾತು ಮಾಯಿತು ಭಾಷೆ ಒಲಿಯಿತು
ಮಲೆಯ ಬಿಲ್ಲಿನ ವರುಣ ತೋರಣ
ಹೃದಯ ಕಾಣಲು ನೀನೆ ತಾನೆ ಕಾರಣ

ಓಹ್ ಚೈತ್ರನೇ ಸನ್ಮಿತ್ರನೇ
ಈ ಬಾಳಿಗೆ ಬಾ ಬಾ
ಓಹ್ ಚೈತ್ರನೇ ಸನ್ಮಿತ್ರನೇ
ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಯಡೆಯಲಿ ಹಾಡು

ಊ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಊ ಮುಗ್ಧಳೆ ಸನ್ಮಿತ್ರಳೆ
ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ
ಕುಕ್ಕುಕೂ ಕುಕ್ಕುಕೂ ಯಡೆಯಲಿ ಹಾಡು