ನಗು ಅಂದರೇ ನಗುತಾಳೆ - The Indic Lyrics Database

ನಗು ಅಂದರೇ ನಗುತಾಳೆ

गीतकार - Hamsalekha | गायक - Manjula Gururaj | संगीत - Hamsalekha | फ़िल्म - Kalyana Rekhe | वर्ष - 1993

Song link

View in Roman

ನಗು ಅಂದರೇ ನಗುತಾಳೆ
ಅಳು ಎಂದರೇ ಅಳುತಾಳೆ
ಇರು ಎಂದರೇ ಇರ್ತಾಳೆ
ಹೇರು ಎಂದರೇ ಹೆರುತಾಳೆ
ಹೆಣ್ಣು ತಾನು ತಾನು ತಾನೆ ಮಾಡುತಾಳೆ |2|

ನಗು ಅಂದರೇ ನಗುತಾಳೆ
ಅಳು ಎಂದರೇ ಅಳುತಾಳೆ
ಇರು ಎಂದರೇ ಇರ್ತಾಳೆ
ಹೇರು ಎಂದರೇ ಹೆರುತಾಳೆ
ಹೆಣ್ಣು ತಾನು ತಾನು ತಾನೆ ಮಾಡುತಾಳೆ |2|

ಸ್ವರ್ಗ ಎಂದು ತನ್ನ ಮನೆಗೆ
ಗುಡಿಸಿ ವಲ್ಲಿ ಇಡ್ತಾಳೆ
ಮಡಿ ಉಟ್ಟು ತುಳಸಿ ಸುತ್ತಿ
ಗಂಡನ ಕ್ಷೇಮ ಕೋರತಾಳೆ

ಕಷ್ಟ ಸುಖದ ರುಚಿಯ ತಿಳಿದು
ಅಡಿಗೆ ಮಾಡಿ ಇಡ್ತಾಳೆ
ಗಂಡ ಬಿಟ್ಟ ಅನ್ನದ ಆಗುಲ
ಅಮೃತ ಎಂದು ಸವಿತಾಳೆ

ನೇರಳಾಗಿ ತಾನಿರುತಾಳೆ
ತಂಗಾಳಿ ತಾನಾಗುತಾಳೆ
ಕೋಪ ಇಳಿಸಿ ತಾಪ ತಣಿಸಿ
ಸಂತಸ ಕೊಡುತಾಳೆ

ಬಾ ಎಂದರೇ ಬರುತಾಳ
ತಾ ಎಂದರೇ ತರುತಾಳೆ
ಇರು ಎಂದರೇ ಇರ್ತಾಳೆ
ಹೇರು ಎಂದರೇ ಹೆರುತಾಳೆ
ಹೆಣ್ಣು ತಾನು ಏನು ತಾನೆ ಮಾಡುತಾಳೆ
ಪಾಪ
ಹೆಣ್ಣು ತಾನು ಏನು ತಾನೆ ಮಾಡುತಾಳೆ

ಮನೆಯಾವೋ ಮಹಾಲೋ ಹಾಗಲೋ ಇರುಲೋ
ಹೇಗೋ ಕಾಲ ಕಲಿತಾಳೆ
ಗಂಡ ದುಡುಕಿ ಹೊರ ಹಾಕಿದಾರೆ
ಅಯ್ಯೋ ಪಾಪ ಎನುತಾಳೆ

ರಾಕೆಟ್ ಯುಗಾದ ಮಹಿಳೆ ಇಂದು
ಗಂಡು ಮೆಟ್ಟಿ ನಿಂತಳು
ಜೀವ ಕೊಡೋ ತಾಯಿ ತಾನೂ
ಎಂದು ಮೆತ್ತಗೆ ಇರ್ತಾಳೆ
ನಂಬುತಾಳೆ ತಾನಂಜುತಾಳೆ
ಕಾಯುತಾಳೆ ಗೋಳಾಡುತಾಳೆ
ಬೇಡ ಎಂದ ಗಂಡನ ಮುಂದೆ
ಪ್ರಾಣವ ಬಿಡುತಾಳೆ

ನಗು ಅಂದರೇ ನಗುತಾಳೆ
ಅಳು ಎಂದರೇ ಅಳುತಾಳೆ
ಇರು ಎಂದರೇ ಇರ್ತಾಳೆ
ಹೇರು ಎಂದರೇ ಹೆರುತಾಳೆ
ಹೆಣ್ಣು ತಾನು ತಾನು ತಾನೆ ಮಾಡುತಾಳೆ |2|
ನಗು ಅಂದರೇ ನಗುತಾಳೆ
ಅಳು ಎಂದರೇ ಅಳುತಾಳೆ