ಶಾನೆ ಟಾಪ್ ಆಗವ್ನೆ - The Indic Lyrics Database

ಶಾನೆ ಟಾಪ್ ಆಗವ್ನೆ

गीतकार - Chethan Kumar | गायक - Sangeetha Rajeev | संगीत - Dharma Vish | फ़िल्म - Sinnga | वर्ष - 2019

Song link

View in Roman

ಪರಪಂಚಾನೆ ಒಂದು ರೌಂಡು ಹಾಕೊಂಡ್
ಬಂದ್ರು ಇಂಥಾ ಹುಡುಗ ಸಿಗಾಕಿಲ್ಲ
ಇವನ ಚಂದ ವರ್ಣಿಸೋಕೆ
ondhu januma saalakilla
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ

ಚಿನ್ನ ಬೆಳ್ಳಿ ವಜ್ರನು
ಮಂಕೆನೆ ಇವನು ಒಮ್ಮೆ ನಖ್ರೆ
ಯೆಲ್ಲ ದೇವರಿಗೂ ಹರಕೆ
ತೀರಿಸುವೆ ಇವನು ನಂಗೆ ಸಿಖ್ರೆ
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ

ಒಂಚೂರು ಪೋಲಿನೆ ಇವನು
ಕಣ್ಣಲ್ಲೇ ಪಟ್ಟೈಸುವವನು
ಇವನಣ್ಣ ನೋಡೋಕೆ ಹುಡುಗೀರ್
ಕ್ಯೂನಾಲಿ ನಿಲ್ತಾರೆ


ಮಹಾರಾಜನ ಗಟ್ಟಂಗೆ ಇವನು
ಮನ್ಮಥನ ರೂಪನೇ ಇವನು
ಮಾತಲ್ಲೇ ಯೆಲ್ಲರ
ಗೆಲ್ಲುವ ಕಲೆಗಾರ ಇವನು

ಬೈಕ್-ಯು ಹತ್ತಿಕೊಂಡು ಬೀಟ್-ಯು ಹಾಕುವಂಥ
ಯೆಲ್ಲಾ ಹುಡುಗ್ರುನೂ ಸೊನ್ನೆ
ಇವನ ಸ್ಟೈಲ್ಗಂತು ಯಾರು
ಸಾಟಿ ಇಲ್ಲಾ ಇವನೇ ನನ್ನ ನಾಯಕ

ಶಾನೆ ಟಾಪ್ ಆಗವ್ನೆ

ನಮ್ ಹುಡುಗ ಶಾನೇ ಟಾಪ್ ಆಗವ್ನೆ
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ

ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ
ಶಾನೆ ಏನೆ ಟಾಪ್ ಆಗವ್ನೆ

ಶಾನೆ ಟಾಪ್ ಆಗವ್ನೆ

ನಮ್ ಹುಡುಗ ಶಾನೇ ಟಾಪ್ ಆಗವ್ನೆ
ಶಾನೆ ಟಾಪ್ ಆಗವ್ನೆ
ನಮ್ ಹುಡುಗ ಶಾನೇ ಟಾಪ್ ಆಗವ್ನೆ