ದಯಾಮಾಡಿ ಮನ್ನಿಸು ನನ್ನನು - The Indic Lyrics Database

ದಯಾಮಾಡಿ ಮನ್ನಿಸು ನನ್ನನು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Kalyana Rekhe | वर्ष - 1993

Song link

View in Roman

ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ

ಅಭಿಮಾನ ತುಂಬಿ ಶರಣದ ದುಂಬಿ
ಯೆಡೆ ಜೇನಿನಿಂದ ಬರೆದ ಊಲೆ

ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ

ನಿಜವಾದ ಪ್ರೇಮಿ ಮನ ನೀಡುವಾಗ
ಕುರುಡದ ಮನವ ನಾ ನಿಂದಿಸಿದೆನು
ನಿಜವಾದ ಗೆಲತಿ ಕೈ ಜಾರುವಾಗ
ಕಣ್ ತೆರೆದ ಮನಕೆ ಅಭಿನಂದಿಸಿದೆನು
ಕಲ್ಯಾಣ ರೇಖೆ ಯಾ ಈ ಭಾವ ಲೀಲೆಯಾ
ಕಲ್ಯಾಣ ರೇಖೆ ಯಾ ಈ ಭಾವ ಲೀಲೆಯಾ
ತಪ್ಪೆಲ್ಲ ಮನ್ನಿಸಿ
ಪ್ರೀತಿಸು
ಪ್ರೀತಿಸು
ಪ್ರೀತಿಸು

ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ

ಝುಝುಝು ಝುಝು ಮೃಗಾಲಯ |2|

ಕೆಂಪಾದ ಪದದ ಈ ಪ್ರೇಮದೊಳೆ
ನೀ ಓದುವಾಗ ಹಸಿರಾಗಲಮ್ಮ
ಇಂಪಾದ ಸ್ವರದ ಊ ಪ್ರೇಮ ಬಾಲೆ
ನಿನ್ನ ನೂರು ನೋವು ನನ್ನ ಸೇರಲಮ್ಮಾ

ಕಲ್ಯಾಣ ರೇಖೆ ಯಾ ಈ ಭಾವ ಲೀಲೆಯಾ |2|
ತುಂಟಾಟ ಮನ್ನಿಸಿ
ಪ್ರೀತಿಸು |೩|

ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಾಮಾಡಿ ಮನ್ನಿಸು ನನ್ನನು
ಕಾಯಿಸಿ ನೋಯಿಸಿ ಪ್ರೀತಿಸುವೆ

ಅಭಿಮಾನ ತುಂಬಿ ಶರಣದ ದುಂಬಿ
ಯೆಡೆ ಜೇನಿನಿಂದ ಬರೆದ ಊಲೆ