ನೀನೆ ಸಾಕಿದ ಗಿಣಿ - The Indic Lyrics Database

ನೀನೆ ಸಾಕಿದ ಗಿಣಿ

गीतकार - Vijaya Narasimha | गायक - S. P. Balasubrahmanyam | संगीत - Vijaya Bhaskar | फ़िल्म - Manasa Sarovara | वर्ष - 1982

Song link

View in Roman

ನೀನೆ ಸಾಕಿದ ಗಿಣಿ
ನಿನ್ನ ಮುದ್ದಿನಾ ಗಿಣಿ..
ಹದ್ದಾಗಿ ಕುಕ್ಕಿತಲ್ಲೋ
ನಿನ್ನ ಹದ್ದಾಗಿ ಕುಕ್ಕಿತಲ್ಲೋ

ನೀನೆ ಸಾಕಿದ ಗಿಣಿ
ನಿನ್ನ ಮುದ್ದಿನಾ ಗಿಣಿ..

ಚಿನ್ನದ ಚೂರಿ ಚೆಂದವ ತೋರಿ
ಚಿನ್ನದ ಚೂರಿ ಚೆಂದವ ತೋರಿ
ಬೆನ್ನಲ್ಲೇ ತೂರಿತಲ್ಲೋ
ಬೆನ್ನಲ್ಲೇ ತೂರಿತಲ್ಲೋ
ನೆತ್ತರ ಹೆರಿತಲ್ಲೊ
ನಿನ್ನ ನೆತ್ತರ ಹೀರಿತಲ್ಲೋ

ನೀನೆ ಸಾಕಿದ ಗಿಣಿ
ನಿನ್ನ ಮುದ್ದಿನಾ ಗಿಣಿ..

ಬೀಸೋ ಗಾಳಿ ಬಿರುಗಾಳಿಯಾಗಿ
ಬೀಸೋ ಗಾಳಿ ಬಿರುಗಾಳಿಯಾಗಿ
ಬೆಂಕಿಯಾ ಮಲೆತಂತಲ್ಲೋ
ಬೆಂಕಿಯಾ ಮಲೆತಂತಲ್ಲೋ
ಬೆಂಕಿಲಿ ಬೆಂಡೆಯಲ್ಲೋ
ಉರಿ ಬೆಂಕಿಲಿ ಬೆಂಡೆಯಲ್ಲೊ

ನೀನೆ ಸಾಕಿದ ಗಿಣಿ
ನಿನ್ನ ಮುದ್ದಿನಾ ಗಿಣಿ..

ಹೂವಾಗಿ ಅರಳಿ ಹಾವಾಗಿ ಕೇರಳಿ
ಹೂವಾಗಿ ಅರಳಿ ಹಾವಾಗಿ ಕೇರಳಿ
ಪ್ರಣವ ಹಿಂದಿತ್ತಲ್ಲೋ
ಪ್ರಣವ ಹಿಂದಿತ್ತಲ್ಲೋ
ಎದೆಯೆಲ್ಲ ಸಿಡಿಯಿತಲ್ಲೋ
ನಿನ್ನ ನಗುವೆಲ್ಲಾ ಉಡುಗಿತ್ತಲ್ಲೋ

ನೀನೆ ಸಾಕಿದ ಗಿಣಿ
ನಿನ್ನ ಮುದ್ದಿನಾ ಗಿಣಿ..
ಹದ್ದಾಗಿ ಕುಕ್ಕಿತಲ್ಲೋ
ನಿನ್ನ ಹದ್ದಾಗಿ ಕುಕ್ಕಿತಲ್ಲೋ
ಹದ್ದಾಗಿ ಕುಕ್ಕಿತಲ್ಲೋ
ನಿನ್ನ ಹದ್ದಾಗಿ ಕುಕ್ಕಿತಲ್ಲೋ