ಓ ಮೈನಾ ಓ ಸಖೀ - The Indic Lyrics Database

ಓ ಮೈನಾ ಓ ಸಖೀ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Kalyana Rekhe | वर्ष - 1993

Song link

View in Roman

ಓ ಮೈನಾ ಓ ಸಖೀ
ವಾಹ್ ವಾಹ್ ವಾಹ್ ವಾಹ್ ವಾಹ್
ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಮಡಿ ಉತ್ತರೆ ಆಗಲ್ಲ
ಮುಡಿ ಕೊಟ್ಟರು ಸಾಲೊಲ್ಲ
ಹನ್ನು ಕಾಯಿ ಹೂವಾ
ಕೊಟ್ಟಾರು ಗಂಡ ಸಿಕ್ಕೋಲ್ಲ

ಹೋ ಪಥಿ ಸುಂದರ ಪಥಿ
ದೇವರೇ ನನಗೇ ಗತಿ
ಹೋ ಪಥಿ ಸುಂದರ ಪಥಿ
ದೇವರೇ ನನಗೇ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೋ ಪತಿ ಗಿಂಥ ಕಲ್ಲೆ ಮೇಲಲ್ಲ

ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಮಂದಮತಿ

ಕಲ್ಲ ನಾಗರಾಜನನ್ನು ಕಂಡರೆ
ಹೂ ಹಾಕೋದಂತೆ ಹಾಲ್ ಹಾಕೋದಂತೆ
ನಿಜದ ನಾಗರಾಜನನ್ನು ಕಂಡರೆ
ಹೇಗೆ ಹಾರೋದಂತೇ ಕಾಲ್ ಹಾಕೋದಂತೆ

ಭಯವೇ ಭಕ್ತಿಗೆ ಆಧಾರ
ವೃತಾವೇ ವಲಿಸುವ ಆಚಾರ

ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಮಡಿ ಉತ್ತರೆ ಆಗಲ್ಲ
ಮುಡಿ ಕೊಟ್ಟರು ಸಾಲೊಲ್ಲ
ಹನ್ನು ಕಾಯಿ ಹೂವಾ
ಕೊಟ್ಟಾರು ಗಂಡ ಸಿಕ್ಕೋಲ್ಲ

ಹೋ ಪಥಿ ಸುಂದರ ಪಥಿ
ದೇವರೇ ನನಗೇ ಗತಿ
ನಾ ಸುಮತಿ

ನಟನೆಗಾಗಿ ಪ್ರೀತಿ ತೋರಿ ಕರೆದರು
ಹೆಣ್ಣು ನಗ್ತಾಳಯ್ಯ ಕೈಗೆ ಸಿಕ್ತಾಳಯ್ಯ
ಪತನವಾಗಿ ಭಕ್ತಿ ಧಾರೆ ಯೆರೆದರೆ
ಹೆಣ್ಣು ನಂಬ್ತಾಳಯ್ಯ ಹೊಟ್ಟೆ ತುಂಬ್ತಾಳಯ್ಯ

ಪ್ರೀತಿ ಎಂದರೇ ನೈರ್ಮಲ್ಯ
ಅದುವೆ ಹೆಣ್ಣಿನ ದೌರ್ಬಲ್ಯ

ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಮಡಿ ಉತ್ತರೆ ಆಗಲ್ಲ
ಮುಡಿ ಕೊಟ್ಟರು ಸಾಲೊಲ್ಲ
ಹನ್ನು ಕಾಯಿ ಹೂವಾ
ಕೊಟ್ಟಾರು ಗಂಡ ಸಿಕ್ಕೋಲ್ಲ

ಹೋ ಪಥಿ ಸುಂದರ ಪಥಿ
ದೇವರೇ ನನಗೇ ಗತಿ
ಹೋ ಪಥಿ ಸುಂದರ ಪಥಿ
ದೇವರೇ ನನಗೇ ಗತಿ
ಭಕ್ತಿ ಇಟ್ಟರು ನೋಡೋಲ್ಲ
ಪ್ರೀತಿ ಕೊಟ್ಟರು ಕೇಳೋಲ್ಲ
ಜೀವ ಇರೋ ಪತಿ ಗಿಂಥ ಕಲ್ಲೆ ಮೇಲಲ್ಲ

ಓ ಸತೀ ಸುಂದರ ಸತೀ
ಯೆನಿದು ನಿನ್ನಯ ಗತಿ
ಮಂದಮತಿ