ಕೆಂದಾವರೆ ಹೂವೇ - The Indic Lyrics Database

ಕೆಂದಾವರೆ ಹೂವೇ

गीतकार - V. Manohar | गायक - Nakul Abhyankar | संगीत - V. Manohar | फ़िल्म - Kiraathaka | वर्ष - 2011

Song link

View in Roman

ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೆಯ..
ನನ್ನವಳ ಕಂಡೆಯ..

ಅಂತರ ಗಂಗೇಯ ಮಂಜುಳಾ ಮಂಜುಳಾ
ನಾದದ ಹಾಗಿವಳು
ತೆಂಕಣ ಗಾಳಿಗೆ ತೂಗುವ
ಕಬ್ಬಿನ ಜಲ್ಲೆಯ ಹಾಗಿವಲು
ಮನ ಮಂದಿರ ಮೂರುತಿಯೇ ಇವಳು
ವರ ನೀಡುವ ದೇವತೆ ಈಗಿವಳು

ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೆಯಾ..
ನನ್ನವಳ ಕಂಡೆಯಾ..

ಅವಳೋ ಜೆನ ಮಾಮರ
ನಗುವಾಗ ಹೂವ ಚಾಮರ
ನಡೆಯೋ ನೀಲ ನಾಗರಾ
ಗಿಣಿ ಮಾತೆ ಗೀತೆ ಇಂಚರ
ಮನ ಮಂದಿರ ಮೂರುತಿಯೇ ಇವಳು
ವರ ನೀಡುವ ದೇವತೆ ಈಗಿವಳು

ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೆಯ..
ನನ್ನವಳ ಕಂಡೆಯ..