ದುಬೈ ತೋರ್ಸು ತೋರು ನಂಗೆ - The Indic Lyrics Database

ದುಬೈ ತೋರ್ಸು ತೋರು ನಂಗೆ

गीतकार - V. Manohar | गायक - Chaitra H. G., Tippu | संगीत - V. Manohar | फ़िल्म - Kiraathaka | वर्ष - 2011

Song link

View in Roman

ದುಬೈ ತೋರ್ಸು ತೋರು ನಂಗೆ ಒಂದ್ ಸಲ..
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಯೆಲ್ಲಾ..
ರೋಲ್ಸ್ ರಾಯ್ಸ್ ಕಾರ್-ಅಲಿ ರಾಯಲ್ ಆಗಿ ಸುತ್ತುಮಾ
ಮೋಡವಿಲ್ಲೆ ಮಳೆಯ ಸುರಿಸು ಬಾ ನಲ್ಲ..

ಲೇಯ್ಯೊ ಲೇಯ್ಯೊ ಲಯ್ಯಾಲಯ್ಯಲಾ |2|

ದುಬೈ ಶೇಕ್ ಶೇಕ್ ಮದ್ಮಾ ಬಾ ಲೈಲಾ
ಪೆಟ್ರೋಲ್ ಬಾವಿಲಿ ಜೆನ್ ಬರೋಂಗ್ ಮಾಡಲಾ
ಒಂಟೆ ಮೇಲೆ ಕೂರುಮಾ..
ಟೆಂಟೋಲಿಕೇ ಕೂರುಮಾ..
ಸೆಂಟ್-ಯು ಹಚ್ಚಿ ಅಂತ್ಕೊಂಡ್ ಬಿಡುಮಾ ಇರುಳೆಲ್ಲಾ

ಲೇಯ್ಯೊ ಲೇಯ್ಯೊ ಲಯ್ಯಾಲಯ್ಯಲಾ |2|

ಕೆನ್ನೆ ಅಪ್ಪಲೆ ನನ್ನ ಹಣ್ಣಂಪಾಲ್
ತುಟಿಯ ಸ್ವಾದ ಖರ್ಜೂರನ
ಬೆಂಕಿ ಇಲ್ದೆ ಮೈ ಉರಿಸೋನೆ
ಪ್ರೇಮಿ ದುನಿಯಾಗೆ ನೀ ಸುಲ್ತಾನಾ-ಆ
ಮಿಂಚು ಕಣ್ಣು ಸೂಪರ್
ನನಗೇ ಸಿಕ್ಕ ಪ್ರೀತಿಯ ಹೂವು
ನೀನೆ ಕಣೆ ತಾಜ ಗುಲ್ಮೊಹರ್

ಮರಳು ಹಿಂದಿ ನೀರ ಸೂರಿಸಬಲ್ಲ ನಿನ್ನ್ ಪವರ್
ನನ್ನನೀಗ ಹಾಗೆ ಹಿಂದಬೇಕು

ಲೇಯ್ಯೊ ಲೇಯ್ಯೊ ಲಯ್ಯಾಲಯ್ಯಲಾ |2|

ಮಾಡಿರೆ ಜಾಡಿ ಎದುರು ನೋಡಿ
ಸುಮ್ನಿರೋನು ಅಲ್ಲಾ ಅಲ್ಲಾ
ಚದುರೆ ನೋಡಿ ಕುದುರೆ ಆದೆ
ಕಡಿವಾನನೆ ಕಿತ್ತೊಯ್ತಲ್ಲ

ನೀನು ಮುಟ್ಟಿದ್ದೆಲ್ಲಾ ಚಿನ್ನವಾಗೋ ಭಯವಿದೆ
ದೂರವಿರು ಮುಟ್ಟದೆ ನನ್ನನು..
ನೀನೇ ಒಂದು ಚಿನ್ನ ನಿನಗೂ ಯಾಕೆ ಹೆದರಿಕೆ
ನಿನ್ನನೀಗ ಹಣ್ಣು ಮಾದಲಾ..

ಲೇಯ್ಯೊ ಲೇಯ್ಯೊ ಲಯ್ಯಾಲಯ್ಯಲಾ |2|

ದುಬೈ ತೋರ್ಸು ತೋರು ನಂಗೆ ಒಂದ್ ಸಲ..
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಯೆಲ್ಲ..
ಒಂಟೆ ಮೇಲೆ ಕೂರುಮಾ..
ಟೆಂಟೋಲಿಕೇ ಕೂರುಮಾ..
ಸೆಂಟ್-ಯು ಹಚ್ಚಿ ಅಂತ್ಕೊಂಡ್ ಬಿಡುಮಾ ಇರುಳೆಲ್ಲಾ

ಲೇಯ್ಯೊ ಲೇಯ್ಯೊ ಲಯ್ಯಲಯ್ಯಲಾ |೪|