ಊರೆ ನಿದಿರೆ ಕವಿದ ವೇಳೆ - The Indic Lyrics Database

ಊರೆ ನಿದಿರೆ ಕವಿದ ವೇಳೆ

गीतकार - V. Manohar | गायक - T. V. Krishna | संगीत - V. Manohar | फ़िल्म - Kiraathaka | वर्ष - 2011

Song link

View in Roman

ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು

ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು

ಮಾರಲ ಮ್ಯಾಲೆ ಗೀಚಿದ ಸಾಲೆಲ್ಲ
ಕಡಲ ಅಲ್ಲಿ ದೋಚಿದ ಹಾಗಾಯ್ತು
ಮರಳಿ ಮರೆಯಲಿ ಇರುಳೆ ಬಂತೆ ನಾಲೆ ಬರದಾಯಿತೆ
ಜೀವ ಒಯ್ದು ಹೋದ ದೇವಿ ಸುಳಿದೆ ಇಲ್ಲಾ
ಸುಳಿವೇ ಇಲ್ಲಾ ಸುಳಿಯ ಒಳಗೇ ಕಲೆದೊಡಲ್ಲಾ

ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು

ಗಿಣಿಯ ಜೊತೆ ಹಾಡುವೆ ಎಂದಾಗ
ಗಿಡುನಂಗೆ ಒಯ್ದರು ಯಾರೀಗ
ಹರಿ ಹರಿ ಹೋಗೋ ದಾರಿ ಬೇರೆ ಬೇರಾದವು
ಪ್ರೀತಿ ಪೂಜೆ ನಿಂತೇ ಹೋಯ್ತು
ದೇವರಿಗೂ ಗೃಹಚಾರವು
ಇನ್ನೆಲ್ಲಿ ಆ ಪರಿಹಾರವು