ದನಕು ದನ ದನಕು ದನ - The Indic Lyrics Database

ದನಕು ದನ ದನಕು ದನ

गीतकार - Pradeep Raj | गायक - Hemanth Kumar, Pradeep Raj | संगीत - V. Manohar | फ़िल्म - Kiraathaka | वर्ष - 2011

Song link

View in Roman

ಹೇಯ್ ಮಾತಗಾರ ಮಲ್ಲಯ್ಯ ಮೆರೆದನು ಆಹಾ
ಬುದ್ಧಿಗಾರ ಸಿದ್ದಯ್ಯ ಗೆದ್ದಾನು ಹೌದಪ್ಪಾ
ಮೋಜುಗಾರ ಮಾತುಗಾರ ನಾಮ್ ಚತ್ರಿ ಚೋರಾ
ಹೋದ್ ಹೋದ್ ಕಡೆ ಎಲ್ಲ ಮೋದಿ ಮಾಡ್ಯಾನು

ದನಕು ದನ ದನಕು ದನ ದನಕು ದನ ನಾ |೪|

ಶ್ರೀರಂಗಪಟ್ಟಣ ರಂಗನತಿಟ್ಟು
ಪಾಂಡವ ಪುರ ಕುಂತಿ ಬೆಟ್ಟ
ಯೆಲ್ಲಾ ಕಡೆ ನಮ್ದೇ ದರ್ಬಾರು ದರ್ಬಾರು

ಕೃ-ಸು ಕನ್ನಂಬಾಡಿ
ಚಿಕ್ಕ ಬ್ಯಾಡರಹಳ್ಳಿ ದೊಡ್ಡ ಬ್ಯಾಡರಹಳ್ಳಿ
ಹೋದಲ್ಲೆಲ್ಲ ನಮ್ದೆ ಕಾರಬಾರು ಹುಷಾರು

ಮಳವಳ್ಳಿ ಮದ್ದೋರಲ್ಲೂ ಹವಾ ಮಾಡ್ಗೀವ್ನಿ
ಬಲಮೂರಿ ಮೇಲ್ಕೋಟೆಲು ಮಟ್ಟ ಮಾಡ್ಗಿವ್ನಿ
ದೊಡ್ಡರಸಿನ ಕೆರೆಯಾವ್ರಿಗೆ ಆಗೋ ಇಷ್ಟ ಆಗೋದಿವಿ
ಚಿಕ್ಕದೇ ಅಕ್ಕ ಪಕ್ಕ ಫೇಮಸ್ ಆಗೋದ್ವಿ

ಕಂಗನ ಮರಡಿ ಕೃ ಪೇಟೆ
ಸಿದ್ಧಲಿಂಗಪುರ ಹರಿಹರಪುರ
ಕ್ಯಾತರಹಳ್ಳಿ ಲು ನಮ್ದೆ ಖದರ್ರು ಸೂಪರ್ರು

ತೆಂಡೆಗೆರೆ ಹೇಮಗಿರಿ ಮಂದಗೆರೆ
ಅಗ್ರಹಾರ ಹುಲಿಕೆರೆ ಬೆಳಗೊಳ
ಮಲ್ಲೇನಹಳ್ಳಿ ವಡ್ಡರಹಳ್ಳಿಗೂ ನಾವು ವಡೆಯ್ರು

ದನಕು ದನ ದನಕು ದನ ದನಕು ದನ ನಾ |೪|

ಪಾಲ ಹಳ್ಳಿ ಪಂಪ್ ಹೌಸ್ ನಾಮಗಡೆ ಅತಿಥಿ ಗೃಹ
ಎಲ್ಲಾ ನಡ್ಯೋ ಯೆಲ್ಲ ಇತ್ಯರ್ಥನು ಭಾರಿ ಫೇಮಸ್-ಸು
ಮಂಡ್ಯಗೆ ಫೇಮಸ್ಸು
ಹುಡ್ಗೀರ ಕಾಲೇಜು-ಯು ಕಣ್ಣಲ್ಲೇ ಸಂದೇಶ-ಯು
ದೃಷ್ಟಿ ಹೊಡಿತಿದ್ರೆ ಸಾಕು ನಮ್ಗೆ ಬ್ಯಾಡ ಮದುವೆ-ಯು
ಸಂಸಾರ ಸಾಮಾನು-ಯು

ಬಳ್ಳೇಕೆರೆ ಶೀಲನ ಕೆರೆ ಗೆಜ್ಜಲಗೆರೆ
ತೂಗುನ್ ಕೆರೆ ಸೌಕಾರ ಮನೆ
ಕೋಳಿ ಕಡಿಯುಮ ಬಾ ಅಣ್ಣಮ್ಮ
ಲಕ್ಷ್ಮಿ ಸಾಗಾ ಗೋಸಾಯ್ ಘಾಟ್-ಯು
ಕರಿ ಘಟ್ಟ ಏಳ್ಚಾತ್ನಹಳ್ಳಿ
ನಾಲೆ ದಂಡೆ ಮೇಲೆ ಅಲೆಯ ಪಾರ್ಟಿ ಮಾಡುಮಾ

ದನಕು ದನ ದನಕು ದನ ದನಕು ದನ ನಾ |೪|

ಕುಣಿಯೊಡು ತಾಕತ್ತು ಕುಣಿಸೋದು ನಂಗೊತ್ತು
ನಮ್ಮ್ ಥಳಕ್ಕೆ ತಕ್ನ್ಹಂಗ್ ಕುಣಿಯೋರಿದ್ರೆ ನಮ್ದೆ ದೌಲತ್ತು
ದರಿಯಾ ಡೌಲತ್ತು
ನಮ್ ಐಡಿಯಾ ಸಾಕತ್ತು ನಮ್ಗೆ ಅದೇ ಸಂಪತ್ತು
ಬೊಗ್ಲೋರ್ನ ಕಂಡ್ರೆ ತಿನ್ನಿಸ್ತೀವಿ ನಾಯಿ ಬಿಸ್ಕತ್ತು
ಹಾನ್ ಯಾಂತ ಗಮ್ಮತ್ತು

ಬಾಬಯ್ಯನ ಕೋತು ಕೃಷ್ಣಾಪುರ ಸಂತೆಬಾಚಹಳ್ಳಿ
ಲಿಂಗಾಪುರ ನಾಗಮಂಗಲ ಚಿಕ್ಕ ಮಂಡ್ಯ ನಮ್ದೇನೆ ಜಾಗೀರು
ಜೀಗುಂಡಿ ಪಟ್ಟಣ ಹುಲಿವಾನ ಹೊಸೂರು
ಆರತಿ ಉಕದ ಚುಂಚನಕಟ್ಟೆ
ಅಂಗರ ಲಿಂಗ ದೊಡ್ಡಿಲಿ ನಾವೇ ಸುಲ್ತಾನರು

ಸರಗೂರು ತರಣಿಗೆರೆ ಕರಗ ನಾಮದೇಯ
ವಡೇಘಟ್ಟ ಶಾನಬೋಗನಹಳ್ಳಿ ನ್ಯಾಯ ನಾಮದೇಯ
ಗುಂಡಾಪುರ ಗೋವಿಂದನಹಳ್ಳಿ ಗೌಡ್ಕೆ ನಾಮದೇಯ
ಯರಹಳ್ಳಿ ಉಜ್ಜಯಿನಿ ಪಂಚಾಯ್ತಿ ನಡೆಯಾ

ಹೊಸಹಳ್ಳಿ ದೊಡ್ಡಿ ಹೊಸ್ಕೆರೆ ಡಿಂಕ ಬಿಂಡಿಗನ ನವ್ಲೆ
ಸಾಥ್ನೂರು ಚೀಣ್ಯ ಚಿಂಕೂರು ಲೀಲು ನಮಗೇ ಸಲಾಮು ಸಲಾಮು
ದೊಡ್ಡಮಳ್ಳಿ ಚಿಕ್ಕಮಲ್ಲಿ ದೊಡ್ಡಪಾಳ್ಯ ಚಿಕ್ಕಪಾಳ್ಯ
ಹೊಳಲು ತೆನ್ನದು ದೇವರಾಯ ಪಟ್ನ ಯೆಲ್ಲ ಜಂಗೊಲ್ ಕೊಟ್ರು ಇನಾಮು

ದನಕು ದನ ದನಕು ದನ ದನಕು ದನ ನಾ |೪|