ತಾ ಥೈ ಥಾಯ್ ಥಾಕ ಕುಣಿಯುವ - The Indic Lyrics Database

ತಾ ಥೈ ಥಾಯ್ ಥಾಕ ಕುಣಿಯುವ

गीतकार - Hunsur Krishnamurthy | गायक - P. B. Sreenivas | संगीत - Satyam | फ़िल्म - Jaga Mechchida Maga | वर्ष - 1972

View in Roman

ಥಾ ಥೈ ಥಾ ಥಾ ಥಾ ಥಾ ಥಾ

ತಾ ಥೈ ಥಾಯ್ ಥಾಕ ಕುಣಿಯುವ ಹೆಣ್ಣೆ
ನಿನ್ನ ಕಯ್ಯಿಗೆ ಕತ್ತಿ ಏತಕೆ
ಹೊಲೆಯುವ ಕಂಗಾಲೆ ಸಾಕೆ ಚಿನ್ನಾ
ಹೊಲೆಯುವ ಕಂಗಳೆ ಸಾಕೆ

ತಾ ಥೈ ಥಾಯ್ ಥಾಕ ಕುಣಿಯುವ ಹೆಣ್ಣೆ
ನಿನ್ನ ಕಯ್ಯಿಗೆ ಕತ್ತಿ ಏತಕೆ
ಹೊಲೆಯುವ ಕಂಗಳೆ ಸಾಕೆ ಈ
ಹೊಲೆಯುವ ಕಂಗಳೆ ಸಾಕೆ

ಓ ಹೆಣ್ಣೆ ನಿನ್ನ ವಯ್ಯಾರವಿಲ್ಲಿ ಆ ಆ ಆ
ಓ ಹೆಣ್ಣೆ ನಿನ್ನ ವಯ್ಯಾರವಿಲ್ಲಿ
ತೋರಿಸೆ ಯೆಲ್ಲ ಬೆರೆಡೆಯಲಿ
ಅಲ್ಲಿಗೆ ಬೇಕು ತಾಂಬೂಲ ಗಂಧ
ಅಲ್ಲಿಗೆ ಬೇಕು ತಾಂಬೂಲ ಗಂಧ
ತಂದು ಸೊಲಿಸೆ ಮೋಹದಿಂದ

ತಾ ಥೈ ಥಾಯ್ ಥಾಕ ಕುಣಿಯುವ ಹೆಣ್ಣೆ
ನಿನ್ನ ಕಯ್ಯಿಗೆ ಕತ್ತಿ ಏತಕೆ
ಹೊಲೆಯುವ ಕಂಗಾಲೆ ಸಾಕೆ ಚಿನ್ನಾ
ಹೊಲೆಯುವ ಕಂಗಳೆ ಸಾಕೆ

ಸುಂದರಿ ನನ್ನ ಅರ್ಧಾಂಗಿಯಾಗಿ
ಚಂದದ ಒಂದು ಕಂದನ ಪಡೆದು
ಲೋಲೋಲ ಆಯಿ ಲೋಲೋಲ ಆಯಿ
ಸುಂದರಿ ನನ್ನ ಅರ್ಧಾಂಗಿಯಾಗಿ
ಚಂದದ ಒಂದು ಕಂದನ ಪಡೆದು
ತೊಟ್ಟಿಲ ಹೂಡಿ ಲಾಲಿ ಹಾಡಿ
ತೊಟ್ಟಿಲ ಹೂಡಿ ಲಾಲಿ ಹಾಡಿ
ಕಲಹವಾದೆ ನನ್ನ ಜೋಡಿ ಕೂಡಿ
ಜೋ ಜೋ ಜೋ ಲಾಲಿ ಜೋ ಜೋ ಜೋ ಲಾಲಿ

ತಾ ಥೈ ಥಾಯ್ ಥಾಕ ಕುಣಿಯುವ ಹೆಣ್ಣೆ
ನಿನ್ನ ಕಯ್ಯಿಗೆ ಕತ್ತಿ ಏತಕೆ
ಹೊಲೆಯುವ ಕಂಗಾಲೆ ಸಾಕೆ ಚಿನ್ನಾ
ಹೊಲೆಯುವ ಕಂಗಳೆ ಸಾಕೆ