ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ - The Indic Lyrics Database

ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ

गीतकार - Hunsur Krishnamurthy | गायक - S. P. Balasubrahmanyam, L. R. Eswari | संगीत - Satyam | फ़िल्म - Jaga Mechchida Maga | वर्ष - 1972

Song link

View in Roman

ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ
ಆಹಾ ಹಕ್ಕಿ ಬಂದು ಕುಂತೈತಲ್ಲೋ ಮಾವ
ಹೂಯ್ ಕಾಡೈತೆ ಹಾನ್ ಹಾನ್ ಸೊಕ್ಕೈತೆ
ಆಹಾ ಕೊಬ್ಬೈತೆ ಹೇ ಹೇ

ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ
ಆಹಾ ಹಕ್ಕಿ ಬಂದು ಕುಂತೈತಲ್ಲೋ ಮಾವ
ಹೂಯ್ ಕಾಡೈತೆ ಸೊಕ್ಕೈತೆ ಆಹಾ ಕೊಬ್ಬೈತೆ ಹೇ ಹೇ

ಗುರ್ರ್ ಗಟ್ಟಿ ನೋಡಿ ಗುರ್ರ್ ಅನಬೇಡ
ದುರಗುತ್ತಿ ತಾಳ ತಟ್ಟಲೆ ಬೇಡಾ
ಗುಮ್ನ ಹಾಗೆ ಸುಮ್ಕಿರಬ್ಯಡಾ|2|
ಗುಂಪಿನಲ್ಲಿ ಕೆನಕಾಡಬೇಡ
ಆಹಾ ಆಹಾ ಆಹಾ ಮಾವ
ಆಹಾ ಆಹಾ ಆಹಾ ಮಾವ

ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ
ಆಹಾ ಹಕ್ಕಿ ಬಂದು ಕುಂತೈತಲ್ಲೋ ಮಾವ
ಹೂಯ್ ಕಾಡೈತೆ ಸೊಕ್ಕೈತೆ ಆಹಾ ಕೊಬ್ಬೈತೆ

ಮಲಗಿದ್ರೆ ಮುಟ್ಟಿ ಎಬ್ಬಿಸಿ ಹಾರಸೊ
ಸೊಗಸಿದ್ರೆ ನಿನ್ನ ಚಾಲಕು ತೋರ್ಸೊ
ಜಾಗ ನೋಡಿ ಸದ್ದು ಹೊಡೆದು |2|
ಮೇಲೆ ಬಿದ್ದು ಗುಡ್ಡಾಡಿಕೊಳ್ಳೋ’
ಆಹಾ ಆಹಾ ಆಹಾ ಮಾವ
ಆಹಾ ಆಹಾ ಆಹಾ ಮಾವ

ಯೇರಿ ಮೇಲೇ ಯೇರಿ ಆಹ ಮೇಲೇ ಕೆಲಗೆ ಹರಿ
ಆಹಾ ಹಕ್ಕಿ ಬಂದು ಕುಂತೈತಲ್ಲೋ ಮಾವ
ಹೂಯ್ ಕಾಡೈತೆ ಸೊಕ್ಕೈತೆ ಆಹಾ ಕೊಬ್ಬೈತೆ