ಸಾಹೋರೆ ಸಾಹೋ - The Indic Lyrics Database

ಸಾಹೋರೆ ಸಾಹೋ

गीतकार - V Nagendra Prasad | गायक - Vijay Prakash | संगीत - V Harikrishna | फ़िल्म - Munirathna Kurukshethra | वर्ष - 2019

Song link

View in Roman

ಸಾಹೋರೆ ಸಾಹೋ ಆಜಾನುಬಾಹೋ
ರಾಜಾಧಿರಾಜ ಶುಯೋಧನ ಶುಯೋಧನ
ಗಾಂಧಾರಿಯ ಗರ್ಭದ ಗಧಾದರ
ದೃತರಾಷ್ಟ್ರ ಮಹಾಸುರ ಮಹೀವರ
ಶತ ಸೋದರ ಅಗ್ರಜಾ ಶರವೀರ ಕೌರವ ಕೌರವ

ಸಾಹೋರೆ ಸಾಹೋ ಆಜಾನುಬಾಹೋ
ರಾಜಾಧಿರಾಜ ಶುಯೋಧನ ಶುಯೋಧನ

ಹಸ್ತಿನಾಪುರ ಸಾರ್ವಬೌಮ
ಕೌರವಾಧಿಪತಿ ಶುಯೋಧನ

ಗಜಶೋಭಿತ ಗರ್ವಮಂಡಿತ
ಅಬ್ಬರಿಸುತ ಬಂದ ನೋಡೈ
ಘನ ಗರ್ಜಿತ ರಣ ರಂಜಿತ
ಹುರಿ ಮೀಸೆಯ ತಿಮಿರು ನೋಡೈ
ಹೇ ಶ್ರೀಮದ್ ಗುರುಕುಲ ಚಂದ್ರಶೇಖರ
ಹೇ ಸರ್ವಂ ಕರತಲ ಸ್ವಯಂ ಶ್ರೀಕರ

ಗಾಂಧಾರಿಯ ಗರ್ಭದ ಗಧಾದರ
ದೃತರಾಷ್ಟ್ರ ಮಹಾಸುರ ಮಹೀವರ
ಶತ ಸೋದರ ಅಗ್ರಜಾ ಶರವೀರ ಕೌರವ ಕೌರವ

ಸಾಹೋರೆ ಸಾಹೋ ಆಜಾನುಬಾಹೋ
ರಾಜಾಧಿರಾಜ ಶುಯೋಧನ ಶುಯೋಧನ

ನಟನಾದ್ಭುತ ಕವಿವೇಷ್ಟಿತ
ಗುಣಪಂಡಿತ ಅಂದಗಾರ
ಜನವಂದಿತ ಅಕಳಂಕಿತ
ಅಜರಾಮರ ಮಾರಶೂರ
ಹೇ ವಿದ್ವತ್ ವರಸುತ ಕೀರ್ತಿಭಾಸ್ಕರ
ಹೇ ವಿದ್ಯುತ್ ನರನರ ಮಂಡಲೇಶ್ವರ
ಕಣ್ಣ್ ಬಿಟ್ಟರೆ ದಿಕ್ಕಿಗೂ ದಿಗ್ಭಂದ
ಯಶ ದುಂದುಬಿ ಮೊಳಗಿಸೋ ರಣ ಯೋಧ
ಅಡಿ ಇಟ್ಟರೆ ಕಣಕಣ ವಿಚ್ಚೇಧ
ಕೌರವ ಕೌರವ ಕೌರವ