ಯವ್ವಿ ಯವ್ವಿ ಯವ್ವಿ - The Indic Lyrics Database

ಯವ್ವಿ ಯವ್ವಿ ಯವ್ವಿ

गीतकार - Hamsalekha | गायक - S. P. Balasubrahmanyam, Kavita Subramanyam | संगीत - Hamsalekha | फ़िल्म - Baava Baamaida | वर्ष - 2001

Song link

View in Roman

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ಕೇಳವ್ವಿ
ಯೆಡೆಯಾಗೆ ಕಂಸಾಳೆ ಕೇಳ್ತೈತಾ ?
ಸರಿರಾನಾ ಸುಮಾಕ ಬಿದ್ದೈತಾ?

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ನೋಡವ್ವಿ
ಯೆಡೆಯಾಗೆ ಕಂಸಾಳೆ ಕೇಳ್ತೈತಾ ?
ಸರಿರಾನಾ ಸುಮಾಕ ಬಿದ್ದೈತಾ?

ಪ್ರಾಯಕ್ಕೆ ಪ್ರಾಯ ಆಹ ಕಲಶ ಪ್ರಾಯ
ಅದಕೆನೆ ನೋಡು ಎಮ್ಮ ಕಾಲ ತಾಳ ಕೂಡ್ತೈತೆ
ರೂಪಕ್ಕೆ ರೂಪ ಓದಗೋದಪರೂಪ
ಅದಕಾಗೆ ನೋಡು ಎಮ್ಮ ಭಾವ ಭಂಗಿ ಬೆಸೆದೈತೆ

ಒಲೊಂದು ಹೊರಗೊಂದು ನನಗಿಲ್ಲ ನಿಂಗಿಲ್ಲ
ಈಗೊಂದು ಆಗೊಂದು ಆಗೋರು ನಾವಲ್ಲ
ತಾನಗೆ ಎಮ್ಮ ಒಳಗು ಎಮ್ಮ ಹೊರಗು
ಹೊಸದಾದ ಕನಸೊಂದು ಮನಸೊಂದು
ತಟ್ಟೈತೆ ಕಮ್ಸಾಲೆ

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ಕೇಳವ್ವಿ
ಯೆಡೆಯಾಗೆ ಕಂಸಾಳೆ ಕೇಳ್ತೈತಾ ?
ಸರಿರಾನಾ ಸುಮಾಕ ಬಿದ್ದೈತಾ?

ಅವರಿವರ ಹಾಡು ನಮಗ್ಯಾಥಕೆ ಅಂಥಾ
ಹಾರಾಡೋ ಹಕ್ಕಿ ತಾರೆ ಚುಕ್ಕಿ ಹಾಗೆ ಹಾಡೋಣ
ಮೋಡನ ಹಿಂದಿ ಕಸ್ತೂರಿ ಬೆರೆಸಿ
ಕಾವೇರಿ ನೀರ ಬಾನಿನಲ್ಲಿ ಕೂತು ಕುಡಿಯೋಣ

ಅಪ್ಪಲೆ ತಿಪ್ಪಲೆ ರೆಪ್ಪೆಯಲ್ಲಿ ಚಪ್ಪಲೆ
ಚಪ್ಪಲೆ ಒಳ ಹೊಕ್ರೆ ಕಣ್ಣಿನಲ್ಲ ಹೊಂಬಾಳೆ
ತನಗೆ ಮಾನಸ ಉತ್ತಿ ಕನಸ ಬಿತ್ತಿ
ನಮ್ಮೊಳಗೆ ರಂಗ್ ಹತ್ತೀ ರಂಗ್ ಹತ್ತೀ
ಗುಂಗ ಹತ್ತಿ ಬಿರಿತು ಹೊಂಬಾಳೆ

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ಕೇಳವ್ವಿ
ಯೆಡೆಯಾಗೆ ಕಂಸಾಳೆ ಕೇಳ್ತೈತಾ ?
ಸರಿರಾನಾ ಸುಮಾಕ ಬಿದ್ದೈತಾ?