ಸೂರ್ಯ ಚಂದ್ರ ಆಕಾಶಕ್ಕೆ - The Indic Lyrics Database

ಸೂರ್ಯ ಚಂದ್ರ ಆಕಾಶಕ್ಕೆ

गीतकार - Chi. Udaya Shankar | गायक - S. P. Balasubrahmanyam, Manjula Gururaj | संगीत - Vijayanand | फ़िल्म - Nee Bareda Kaadambari | वर्ष - 1985

Song link

View in Roman

ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಯೆಂದೆಂದಿಗು ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ

ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ

ಚಿನ್ನದ ಉಯ್ಯಾಲೆ ನಾ ತಾರೆನು
ಈ ಬಗೆ ಆನಂದ ನಾ ಕೊಡೆನು
ಇರುವ ಸುಖವ ಮರೆಯುವೆಯ
ನನ್ನ ಬಾಳಲಿ
ಒಲವೇ ಸಿರಿಯು ನಗುವೆ ನಿಧಿಯು
ಬೇರೆ ಯೇನಿಲ್ಲ ಸಾರಿ ಯೇನು?

ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಯೆಂದೆಂದಿಗು ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ

ಬೀಸುತ ಬಿರುಗಾಳಿ ಬಂದಿರಲಿ
ಲೋಕವೇ ಯದುರಾಗಿ ನಿಂತಿರಲಿ
ಭಯವ ಪದದೆ ಯಡಿಸುವೆ
ನಿನ್ನ ಪ್ರೇಮದ
ನುಡಿಯೆ ನಿಧಿಯು ನೇರಳೆ ಮನೆಯು
ನೀನೇ ನನಗೆಲ್ಲ ಇನ್ನೇನು

ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ
ಈ ಜೀವವು ನಿನಗಾಗಿಯೇ
ಯೆಂದೆಂದಿಗು ಜೊತೆಯಾಗಿಯೇ
ನಗುತ ಬರುವೆ ನನ್ನ ಸಂಗಾತಿಯೇ
ಸೂರ್ಯ ಚಂದ್ರ ಆಕಾಶಕ್ಕೆ
ಗಾಳಿ ನೀರು ಈ ಭೂಮಿಗೆ