ಪ್ರೇಮದ ಸೆಳೆತ ಮನದಲ್ಲಿ ಮಿಡಿತ - The Indic Lyrics Database

ಪ್ರೇಮದ ಸೆಳೆತ ಮನದಲ್ಲಿ ಮಿಡಿತ

गीतकार - R. N. Jayagopal | गायक - S. P. Balasubrahmanyam, Manjula Gururaj | संगीत - Vijayanand | फ़िल्म - Nee Bareda Kaadambari | वर्ष - 1985

Song link

View in Roman

ಪ್ರೇಮದ ಸೆಳೆತ ಮನದಲ್ಲಿ ಮಿಡಿತ
ಅದರ ಸಿಹಿ ನಾವೆಲ್ಲಾ ಬಲ್ಲವನೇ ಬಲ್ಲ
ಆರಂಭವೆಲ್ಲೋ ಮುಕ್ತಾಯವೆಲ್ಲೋ
ಅರಿತವರು ಇಲ್ಲಾ ಅವನೊಬ್ಬನೆ ಬಲ್ಲ

ಈ ಪ್ರೇಮ ಹಿತವಾಗಿದೆ
ಸಂಗಮ ಸುಖವ್ವಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯು ಹೇ ಐ ಲವ್ ಯೂ

ಈ ಪ್ರೇಮ ಹಿತವಾಗಿದೆ
ಸಂಗಮ ಸುಖವ್ವಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ

ನಲ್ಲೆ ನಿನ್ನ ಹಾದಿಯಿಂದ
ಹೂವನು ತಂದು ಹಾಸುವೆನು
ನಲ್ಲನೆ ನಿನ್ನ ದಾರಿಯಲಿಂದು
ಚಂದ್ರನ ಬೆಳಕೆ ತುಂಬುವೆನು
ಪ್ರೇಮದ ಲೋಕ ತೋರುವೆ ಲಾ ಲಾ ಲಾ
ನಿನ್ನನು ಸೇರಿ ನಾನಿರುವೆ ಲಾ ಲಾ ಲಾ
ಬಾಳುವ ರೀತಿ ಬಾಳುವ ನೀತಿ
ಕಾಣುವೆ ನಲ್ಲನೆ ಜೊತೆಯಾಗಿಯೇ

ಈ ಪ್ರೇಮ ಹಿತವಾಗಿದೆ
ಸಂಗಮ ಸುಖವ್ವಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ

ಬಾನಲಿ ನೀಲಿ ತುಂಬಿದ ಹಾಗೆ
ನಿನ್ನಲಿ ನಾನು ಸೇರುವೆನು
ಹೋವಳಿ ಗಂಧ ಸೇರಿದ ಹಾಗೆ
ನಿನ್ನನು ಕೂಡಿ ಬಾಳುವೆನು
ಯೆಂಡಿಗು ನಿನ್ನ ನಾ ಬಿಡೆನು
ಕನಸಲು ದೂರ ನಾನೀರೇನು
ದೇಹವು ನಾನು ಪ್ರಾಣವು ನೀನು
ದೂರಕೆ ಹೂಗುವ ನುಡಿ ಏತಕೆ

ಈ ಪ್ರೇಮ ಹಿತವಾಗಿದೆ
ಸಂಗಮ ಸುಖವ್ವಗಿದೆ
ಅನುರಾಗದ ಆನಂದವು ಜೊತೆಗೆ ಸೇರಿದೆ
ಹೇ ಐ ಲವ್ ಯು ಹೇ ಐ ಲವ್ ಯೂ
ಹೇ ಐ ಲವ್ ಯು ಹೇ ಹೇ ಹೇ ಐ ಲವ್ ಯೂ