ಜಂಗಲ್ ಹಕ್ಕಿ - The Indic Lyrics Database

ಜಂಗಲ್ ಹಕ್ಕಿ

गीतकार - Hamsalekha | गायक - Radhika Tilak | संगीत - Hamsalekha | फ़िल्म - Baava Baamaida | वर्ष - 2001

Song link

View in Roman

ಊ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಊ ಏಕ ಹಕ್ಕಿ ಏಕ ಹಕ್ಕಿ ಬಾ
ಊ ಜಂಪರ ಹಕ್ಕಿ ಊಊ ಬಂಪರ್ ಹಕ್ಕಿ
ಓ ಸೂಪರ್ ಹಕ್ಕಿ ಡೂಪರ್ ಹಕ್ಕಿ ಬಾ

ಓ ಜಂಗಲ್ ಹಕ್ಕಿ.... ಡೂಪರ್ ಹಕ್ಕಿ ಬಾ

ಮನಿ ಮನಿ ಕನ್ಯಾ ಮಣಿ
ಮನಿ ಮನಿ ಭಾಮಾ ಮಣಿ
ಮನಿ ಮನಿ ನಾರಿ ಮಣಿ
ಹಣ ಮನಿ ಚಿಂತಾಮಣಿ

ಊ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಊ ಏಕ ಹಕ್ಕಿ ಏಕ ಹಕ್ಕಿ ಬಾ
ಊ ಜಂಪರ ಹಕ್ಕಿ ಊಊ ಬಂಪರ್ ಹಕ್ಕಿ
ಓ ಸೂಪರ್ ಹಕ್ಕಿ ಡೂಪರ್ ಹಕ್ಕಿ ಬಾ

ಹೇ ಕವಿಯಾದರು ಸಾಯಿ
ಖಾಕಿಯಾದರು ಸಾಯಿ
ಖಾದಿಯಾದರು ಸಾಯಿ
ಗೋಸಿಯಾದರು ಸಾಯಿ
ಬಟ್ಟೆಗಿಲ್ಲಿ ಬೇಳೆ ಇಲ್ಲಾ ಹೊಟ್ಟೆಗಿಲ್ಲಿ ಬೇಳೆ ಇಲ್ಲಾ
ಕಂತೆ ಕಲೀಲೇ ಬೇಕು ಎಲ್ಲ

ಬಿಳಿಯನದಾರಿ ಸಾಯಿ
ಕರಿಯನಾಡರು ಸಾಯಿ
ಲಾಂಗು ಆದರು ಸಾಯಿ
ಚೋಟು ಆದರು ಸಾಯಿ
ಟಿಪ್ಪಣಿ-ಉ ತುಂಬಬೇಕು ಮಂಚ
ಟಿಪ್ಪಣಿ-ಉ ತುಂಬಬೇಕು ಮಂಚ
ಕೊಸರೆ ಇಲ್ಲ ಇಲ್ಲಿ ಕೊಂಚ ಹೂವೂ

ಅವಲಕ್ಕಿ ಅವಲಕ್ಕಿ ಪಾವಲಕ್ಕಿ ಪಾವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ

ಊ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ
ಊ ಏಕ ಹಕ್ಕಿ ಏಕ ಹಕ್ಕಿ ಬಾ
ಊ ಜಂಪರ ಹಕ್ಕಿ ಊಊ ಬಂಪರ್ ಹಕ್ಕಿ
ಓ ಸೂಪರ್ ಹಕ್ಕಿ ಡೂಪರ್ ಹಕ್ಕಿ ಬಾ

ಮನಿ ಮನಿ ಕನ್ಯಾ ಮಣಿ
ಮನಿ ಮನಿ ಭಾಮಾ ಮಣಿ
ಮನಿ ಮನಿ ನಾರಿ ಮಣಿ
ಹಣ ಮನಿ ಚಿಂತಾಮಣಿ

ಓ ಜಂಗಲ್ ಹಕ್ಕಿ.... ಡ್ಯೂಪರ್ ಹಕ್ಕಿ ಬಾ

ಹೇ ಅಂಜಬರದು ಸಾಯಿ
ಗಿಂಜಬರದು ಸಾಯಿ
ಅಕಲಿಸುತ ಸಾಯಿ
ಮಲಗಬಾರದು ಸಾಯಿ
ಪುರುಷನೇನಿಸಬೇಕು ಖತ್ರಿ
ಪುರುಷನೇನಿಸಬೇಕು ಖತ್ರಿ
ನಿದ್ದೆಗೆಡಿಸಬೇಕು ರಾತ್ರಿ

ಕಚ್ಚಬರದು ಸಾಯಿ
ಚಿವುಟಬಾರದು ಸಾಯಿ
ಹೂವು ಎಂಬುದ ಮರೆಯಬಾರದು
ವಿಷಯ ತಿಳಿಸಬೇಕು ಖಚಿತ
ವಿಷಯ ತಿಳಿಸಬೇಕು ಖಚಿತ
ಅವನಿಗೊಮ್ಮೆ ನಾನು ಉಚ್ಚಿತಾ ಹೂಊ

ಅವಲಕ್ಕಿ ಅವಲಕ್ಕಿ ಪಾವಲಕ್ಕಿ ಪಾವಲಕ್ಕಿ
ಆಸೆ ಪಾಸೆ ಮಾಡಬೇಡ ಬಾ

ಓ ಜಂಗಲ್ ಹಕ್ಕಿ.... ಡ್ಯೂಪರ್ ಹಕ್ಕಿ ಬಾ

ಹಾಂ ಮನಿ ಮನಿ ಕನ್ಯಾ ಮಣಿ
ಮನಿ ಮನಿ ಭಾಮಾ ಮಣಿ
ಈಯ್ಯೆ ಮನಿ ಮನಿ ನಾರಿ ಮಣಿ
ಮನಿ ಮನಿ ಚಿಂತಾಮಣಿ Hooooo

ಊ ಜಂಗಲ್ ಹಕ್ಕಿ ಜಂಗಲ್ ಹಕ್ಕಿ ಬಾ ಆಹಾ
ಊ ಏಕ ಹಕ್ಕಿ ಏಕ ಹಕ್ಕಿ ಬಾ ಓಹೋ
ಊ ಜಂಪರ ಹಕ್ಕಿ ಊಊ ಬಂಪರ್ ಹಕ್ಕಿ
ಓ ಸೂಪರ್ ಹಕ್ಕಿ ಡೂಪರ್ ಹಕ್ಕಿ ಬಾ