ನೀ ಮೀಟಿದ ನೆನಪೆಲ್ಲವು - The Indic Lyrics Database

ನೀ ಮೀಟಿದ ನೆನಪೆಲ್ಲವು

गीतकार - R. N. Jayagopal | गायक - S. Janaki, S. P. Balasubrahmanyam | संगीत - Vijayanand | फ़िल्म - Nee Bareda Kaadambari | वर्ष - 1985

Song link

View in Roman

ನೀ ಮೀಟಿದ ನೆನಪೆಲ್ಲವು
ಯೇಡೆ ತುಂಬಿ ಹಾಡಿದೆ
ಇಂದೇತಾಕೋ ನಾ ನಿನ್ನಲಿ
ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದಾ
ಕಥೆ ಯೆಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದಾ
ಕಥೆ ಯೆಂದು ಮನ ಹೇಳಿದೆ

ನೀ ಮೀಟಿದಾ ಊ ಓಊ
ನೆನಪೆಲ್ಲವೂ ಊ ಊಊ
ಯೇಡೆ ತುಂಬಿ ಹಾಡಿದೆ

ಬಾಳಲ್ಲಿ ನೀ ಬಾರೆದೆ
ಹೊಸ ಪ್ರೇಮ ಕಾದಂಬರಿ ಓಹೋ
ಧರೆಗಿಳಿದು ಬಂದಂತ
ಸೌಂದರ್ಯಾ ಸುರಸುಂದರಿ
ಶ್ರುತಿ ಸೇರಿದೆ ಬಾಳು ಹಿತವಾಗಿದೆ
ಸುರಲೋಕದ ಸುಖ ನಾಮದಾಗಿದೆ
ತನು ಕೂಗಿದೆ ಮನ ಆಡಿದೆ
ಯೇಡೆ ಕೋಗಿಲೆ ಇದೋ ಹಾದಿದೆ
ಮನಸು ಮನಸು
ಬೇರೆಯೇ ಬಾಳೆ ಸೊಗಸು

ನೀ ಮೀಟಿದ ನೆನಪೆಲ್ಲವು
ಯೇಡೆ ತುಂಬಿ ಹಾಡಿದೆ

ಆ ಬಾನು ಈ ಭೂಮಿ
ನೋಡಲ್ಲಿ ಒಂದಾಗಿದೆ ಆಹಾ
ನಮ್ಮಂತೆ ನೀವೆಂದು
ಒಂದಾಗಿ ಇರಿ ಯೆಂಡಿದೆ
ಸಂಗಾತಿ ನ್ಯಾ ನಿನ್ನಾ  ಜೊತೆಯಾಗುವೆ
ಯೆಂದೆಂದಿಗು ನಿನ್ನ ಉಸಿರಾಗುವೆ
ನೀನಿಲ್ಲದೆ ಇರಲಾರೆನು
ನಿನ್ನಿಂದ ನಾ ದೂರಾಗೇನು
ನಗುವ ನಲಿವ
ಜಗವ ಮರೆತು ಮೆರೆವ

ನೀ ಮೀಟಿದ ನೆನಪೆಲ್ಲವು
ಯೇಡೆ ತುಂಬಿ ಹಾಡಿದೆ
ಇಂದೇತಾಕೋ ನಾ ನಿನ್ನಲಿ
ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದಾ
ಕಥೆ ಯೆಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದಾ
ಕಥೆ ಯೆಂದು ಮನ ಹೇಳಿದೆ