ಹೇ ಹುಡುಗೀ ಓಯೇ ಬೆಡಗಿ - The Indic Lyrics Database

ಹೇ ಹುಡುಗೀ ಓಯೇ ಬೆಡಗಿ

गीतकार - Chi. Udaya Shankar | गायक - P. B. Sreenivas, P. Susheela | संगीत - T. G. Lingappa | फ़िल्म - Kula Gowrava | वर्ष - 1971

Song link

View in Roman

ಹೇ ಹುಡುಗೀ ಓಯೇ ಬೆಡಗಿ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೆ
ನಾನೂ ಬರುವೆ ಜೊತೆಯಲ್ಲಿ

ಬಾ ಮಗುವೇ ನಾ ಇಲ್ಲಿರುವೆ
ಪುಟ್ಟ ಪುಟ್ಟ ಹೆಜ್ಜೆ ಹಾಕಿ
ಅಪ್ಪ ಬರುವ ನಿನ್ನ ಹುಡುಕಿ

ಹೇ ಹುಡುಗೀ
ಬಾ ಮಗುವೆ

ಮೀನಿನ ಕಣ್ಣ ಬಳೆಯಲಿ ನನ್ನಾ
ಸೆರೆಯಾನು ಹಾಕಿ ಓದುವೆಯಾ
ಮೀನಿನ ಕಣ್ಣ ಬಳೆಯಲಿ ನನ್ನಾ
ಸೆರೆಯಾನು ಹಾಕಿ ಓದುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಈ ಸೊಗಸು ಈ ವಯಸು
ಸಾಕು ಸಾಕು ಮಹಾರಾಯ

ಹೇ ಹುಡುಗೀ
ಬಾ ಮಗುವೆ

ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ತಪ್ಪೆಂದು
ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ತಪ್ಪೆಂದು
ಹೃದಯದ ನಿಪುಣ ವೈದ್ಯ
ಜಾಣ ಕೊಡುವನು ಬಾರೆ ಹೊಸದೊಂದು
ಹೃದಯದ ನಿಪುಣ ವೈದ್ಯ
ಜಾಣ ಕೊಡುವನು ಬಾರೆ ಹೊಸದೊಂದು
ಬಾ ಹುಡುಗೀ ಬಿಡು ಹುಡುಗಾ
ಒಂದೆ ಒಂದು ಸಿಹಿ ಮುತ್ತು
ಅಲ್ಲೇ ನೋಡು ಆಪತ್ತು

ಹೇ ಹುಡುಗೀ
ಬಾ ಮಗುವೆ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೆ
ನಾನೂ ಬರುವೆ ಜೊತೆಯಲ್ಲಿ
ಹೂಯಾ ಲಲ್ಲಾಲಾ
ಆಯ್ ಲಲ್ಲಾಲಾ