ಯಾರೇ ಬಂದವನು ಯಾರೇ ಬಂದವನು - The Indic Lyrics Database

ಯಾರೇ ಬಂದವನು ಯಾರೇ ಬಂದವನು

गीतकार - R. N. Jayagopal | गायक - P. Susheela | संगीत - T. G. Lingappa | फ़िल्म - Kula Gowrava | वर्ष - 1971

Song link

View in Roman

ಯಾರೇ ಬಂದವನು ಯಾರೇ ಬಂದವನು
ಯೇಕಾಂತದಲ್ಲಿರುವ ಈ ಹೆಣ್ಣ ಕಾನಲು
ಯಾರೇ ಬಂದವನು

ಕೆಂದಾವರೆಯ ಹೊಳುವ ಕಂಗಾಲು
ಕೆಂದಾವರೆಯ ಹೊಳುವ ಈ ಕಂಗಳು
ಬಾಲೆ ದುಂಬಿಗಳ ಸಾಲಂತೆ ಮುಂಗುರುಳು |2|
ಹಾರಾದಿ ಒಲಾದಿ ಹಾರಾದಿ ಒಲಾದಿ
ನಲಿದು ಕುಣಿದು ಮನವ ಸೇರೆ
ನನ್ನಲಿ ಕಾಣದ ಆಸೆಯ ತುಂಬುತ ಕಾದಲು

ಯಾರೇ ಬಂದವನು

ಕನ್ನಲೆ ಕರೆವ ನೋಡುತ ನಗುವ
ಕನ್ನಲೆ ಕರೆವ ನೋಡುತ ನಗುವ
ಹೆಣ್ಣಿನ ಮನವ ಅರಳಿಸುತಿರುವ |2|
ಕೊಳಲಿನ ಗಾನದಿ ದೇರೆ ಹಿಡಿದಿರುವಾ
ಕೃಷ್ಣಾ ಕೃಷ್ಣಾ ಕೃಷ್ಣಾ ಆ ಆ ಆ ಆ
ಕೊಳಲಿನ ಗಾನದಿ ದೇರೆ ಹಿಡಿದಿರುವಾ
ಸಖಿ ಹೇಳು ಮನದನ್ನ
ಸಖಿ ಹೇಳ ಮನದನ್ನ ಶ್ರೀ ಕೃಷ್ಣನೇ ತಾನೆ
ಯಾರೇ ಬಂದವನು
ಯೇಕಾಂತದಲ್ಲಿರುವ ಈ ಹೆಣ್ಣ ಕಾನಲು
ಯಾರೇ ಬಂದವನು