ಚಂದಿರ ತಂದ ಹುಣ್ಣಿಮೆ ರಾತ್ರಿ - The Indic Lyrics Database

ಚಂದಿರ ತಂದ ಹುಣ್ಣಿಮೆ ರಾತ್ರಿ

गीतकार - Chi. Udayashankar | गायक - Dr. Rajkumar, S. Janaki | संगीत - Rajan-Nagendra | फ़िल्म - Chalisuva Modagalu | वर्ष - 1982

Song link

View in Roman

ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತನ್ನನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಆ ದಿಂಬು ಹಸಿಗೆ ನಾನಾ ನೂಕಿತು
ಈ ನನ್ನ ನಲ್ಲನ ಕೂಗೆಂದಿತು
ಆ ದಿಂಬು ಹಸಿಗೆ ನಾನಾ ನೂಕಿತು
ಈ ನನ್ನ ನಲ್ಲನ ಕೂಗೆಂದಿತು

ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತನ್ನನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೋಡಿದೆ
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೋಡಿದೆ

ಎನು ತೊಂಡರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿನ್ನ ಮಲಗಿಸಿ ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ್ಯ ಎಲೆಯಡೆ ದೂರ ನಿಲ್ಲುವೆಯಾ
ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯಾ

ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ
ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿ ಎಂದರೇ ಗೊತ್ತೇ ಇಲ್ಲ
ನನಗೇ ಪ್ರೀತಿಯೇ ಬೇಕಿಲ್ಲ
ಬೇಡವೆಂದರು ನಾ ಬಿಡುವುದು ಇಲ್ಲ

ಅಯ್ಯೋ ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತನ್ನನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೋಡಿದೆ
ಆ ದಿಂಬು ಹಸಿಗೆ ನಾನಾ ನೂಕಿತು
ಈ ನನ್ನ ನಲ್ಲನ ಕೂಗೆಂದಿತು

ಅತ್ತೇ ಕಂಡರೆ ಮಾವ ಬಂದರೆ ಮನ ಹೋಗುವುದು
ಅಪ್ಪನು ರೇಗಿ ಗಾಡರಿಸಿದಾಗ ಎನು ಹೇಳುವುದು
ಏಕೆ ಹೆದರುವೆ ಕಡವ ಹಾಕುವೆ ಎನು ಕೇಳಿಸದು
ಸದ್ದು ಮಾಡದೆ ದೀಪ ಆರಿಸು ಎನು ಕಾಣಿಸದು
ಅಯ್ಯೋ ನಿನ್ನಾ
ನಿನ್ನ ಹೆಣ್ಣು ಅಂದೋರಿಗೆ ಬುದ್ದಿ ಇಲ್ಲಾ
ಯೇನೆ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ
ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಎನು ಮಾಡಲಿ ಆ ದೇವರೇ ಬಲ್ಲ

ಆಹಾ ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತನ್ನನೆ ರಾತ್ರಿ
ಹಾಯಾಗಿ ನಾ ಮಲಗಿರಲು
ಆ ದಿಂಬು ಹಸಿಗೆ ನಾನಾ ನೂಕಿತು
ಈ ನನ್ನ ನಲ್ಲನ ಕೂಗೆಂದಿತು
ಈ ನನ್ನ ಮಂಚವು ಎನ್ನಿಸಿತು
ನಿನ್ನನ್ನು ಆಚೆಗೆ ನೋಡಿದೆ