ಪ್ರೀತಿ ನೀನಿಲ್ಲದೆ - The Indic Lyrics Database

ಪ್ರೀತಿ ನೀನಿಲ್ಲದೆ

गीतकार - Hamsalekha | गायक - Sonu Nigam, K. S. Chithra | संगीत - Hamsalekha | फ़िल्म - Baava Baamaida | वर्ष - 2001

Song link

View in Roman

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..
ನಿನಗಾಗಿ ನಿನಗಾಗಿ..
ಈ ತಾನು ಮನವೇ ನಿನಗಾಗಿ..

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..
ನಿನಗಾಗಿ ನಿನಗಾಗಿ..
ಈ ತಾನು ಮನವೇ ನಿನಗಾಗಿ..

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ..
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..

ಮನಸಿನ ಮೌನ ಮಾತಾಯ್ತು..
ಆಹಾ..ಪ್ರೀತಿ ನಿನ್ನಿಂದ.. ಸುಖೀ ಅದೇ ನಿನ್ನಿಂದ..
ಹೃದಯದ ರಾಯಭಾರವೇ ।।
ಆಹಾ.. ಪ್ರೀತಿ ನಿನ್ನಿಂದ.. ಪ್ರಿಯಾ ಅದೇ ನಿನ್ನಿಂದ..

ಸಾಗರವು ಹುಣ್ಣಿಮೆಯು ಜಿಗಿಯುವುದೆ ಪ್ರೀತಿಸಲು..
ಮಲ್ಲಿಗೆಯು ಗಂಧವು ಬೆರೆಯುವುದೆ ಪ್ರೀತಿಸಲು..

ಪ್ರೀತಿ ನಿನ್ನ ಸ್ಮರಣೆಯಲಿ..
ಅಧಾರಗಳು ಅರಳುವುದು..
ಚುಂಬಿಸುತ ಪ್ರೀತಿಸಲು..

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..
ನಿನಗಾಗಿ ನಿನಗಾಗಿ..
ಈ ತಾನು ಮನವೇ ನಿನಗಾಗಿ..

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..

ಸರಿಗಮ ಪ ಮಗ ರಿಗ ಸ
ನಿಸಗಮ ಪ ಪಮ ಗಮ ರಿ
ಸರಿಗಮ ಪ ಮಗ ರಿಗ ಸ
ನಿಸಗಮ ಪ ಪಮ ಗಮ ರಿ

ಪ್ರೀತಿ ನಿನ್ನ ದಯದಿಂದಾ..
ಆಹಾ.. ಅಂದ ಜಗವೆಲ್ಲಾ.. ಮಹಾಾನಂದ ಬದುಕೆಲ್ಲ..
ಓಓ ಓಓಓ....
ಪ್ರೀತಿ ನಿನ್ನ ಇಂಪಿಂದಾ..
ಯೆಲ್ಲ ಮಾತು ಸಂಗೀತ.. ಸಿಹಿ ಜೇನು ಮನಸೆಲ್ಲಾ..

ನೇಸರನ ಬೆಳಕ ಮಲೆ ಧರಣಿಯನು ಚಿಗುರಿಸಲು..
ದುಂಬಿಗಳ ಮಧುವೀತಿ ಹೂವುಗಳ ಸಂಧಿಸಲು..
ಪ್ರೀತಿ ನಿನ್ನ ವರದಿಂದಾ.. ಹೃದಯಗಳು ಮಿಡಿಯುವುದು..
ಭಯವಿರದೆ ಪ್ರೀತಿಸಲು..

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..
ನಿನಗಾಗಿ ನಿನಗಾಗಿ..
ಈ ಇ ಈ ತಾನೂ ಮನವೇ ನಿನಗಾಗಿ..
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ??
ಪ್ರೀತಿ ನಿನ್ನೊಂದಿಗೇ ನನ್ನ ಬಾಳಿರಲಿ..