ಒಂದು ಮಾತು ಒಂದು ಮಾತು ನಾನು ಕೇಳಲೆ - The Indic Lyrics Database

ಒಂದು ಮಾತು ಒಂದು ಮಾತು ನಾನು ಕೇಳಲೆ

गीतकार - R. N. Jayagopal | गायक - P. B. Sreenivas, P. Susheela | संगीत - T. G. Lingappa | फ़िल्म - Kula Gowrava | वर्ष - 1971

Song link

View in Roman

ಒಂದು ಮಾತು ಒಂದು ಮಾತು ನಾನು ಕೇಳಲೆ
ಕಣ್ಣು ಕಣ್ಣು ಸೇರಲೇನು ಯೆಂದು ಹೇಳಲೇ
ಯೆಂತ ಮಾತು ಯೆಂತ ಮಾತು ನೀನು ಕೇಳಿದೆ
ಮುಗ್ಧ ಹೆಣ್ಣು ನಾನು ಯೆಂದು ನಿನಗೆ ತಿಳಿಯದೆ

ಹೂವು ತನ್ನ ಅಂದವನ್ನು ತಾನು ತಿಳಿಯದೆ
ಮುಡಿಯುವರೆ ಬಲ್ಲರು ಹೂವಿನ ಚೆಲುವನು
ಹೂವು ತನ್ನ ಅಂದವನ್ನು ತಾನು ತಿಳಿಯದೆ
ಮುಡಿಯುವರೆ ಬಲ್ಲರು ಹೂವಿನ ಚೆಲುವನು

ಜೇನು ತನ್ನಲ್ಲಿರುವ ಸಿಹಿಯ ತಾನು ಅರಿಯದೆ |2|
ಸವಿಯುವರೆ ಬಲ್ಲರು ಜೆನ ಸಿಹಿಯನು

ಒಂದು ಮಾತು ಒಂದು ಮಾತು ನಾನು ಕೇಳಲೆ
ಮುಗ್ಧ ಹೆಣ್ಣು ನಾನು ಯೆಂದು ನಿನಗೆ ತಿಳಿಯದೆ

ಹೇಳು ನೀನು ಹಕ್ಕಿ ಯಾಕೆ ಹರಿ ಹೋಯಿತು
ನಿನ್ನ ಪೊಂದು ತಾನವ ಕಂಡು ನಾಚಿ ಹಾರಿತು
ಹೇಳು ನೀನು ಹಕ್ಕಿ ಯಾಕೆ ಹರಿ ಹೋಯಿತು
ನಿನ್ನ ಪೊಂದು ತಾನವ ಕಂಡು ನಾಚಿ ಹಾರಿತು

ಬಲ್ಲಿ ಮರವ ಹಬ್ಬಿತೆಕೆ ಹೇಳೆ ಜಾನೆ
ಬಲ್ಲಿ ಮರವ ಹಬ್ಬಿತೆಕೆ ಹೇಳೆ ಜಾನೆ
ನಲ್ಲ ನಲ್ಲೆ ತಬ್ಬಿ ಹಿಡಿವ ರೀತಿ ಇದೇನೆ

Yentha Maathu ಹ್ಮ್ ಹ್ಮ್
ಯೆಂತಾ ಮಾತು ಓಹೋ
ಯೆಂತ ಮಾತು ಯೆಂತ ಮಾತು ನೀನು ಕೇಳಿದೆ
ಮುಗ್ಧ ಹೆಣ್ಣು ನಾನು ಯೆಂದು ನಿನಗೆ ತಿಳಿಯದೆ

ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾ