ನಂಜುಂಡಿ ಹಾಡು - The Indic Lyrics Database

ನಂಜುಂಡಿ ಹಾಡು

गीतकार - Hamsalekha | गायक - S. Janaki | संगीत - Hamsalekha | फ़िल्म - Nanjundi | वर्ष - 2003

Song link

View in Roman

ನಂಜುಂಡಿ ಹಾಡು ಊರೇ ಹಾಡಲಿ
ಅಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ
ಊರೂರಿನಿಂದಾಗಲಿ
OOO OO OOO OOO OOO
ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್

ನಂಜುಂಡಿ ಹಾಡು ಊರೇ ಹಾಡಲಿ
ಅಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ
ಊರೂರಿನಿಂದಾಗಲಿ

ಮಣ್ಣಿನ ಮಕ್ಕಳ ಹಣೆಯಲಿ ಹನಿಯುವ
ಬೇವರ ಮುತ್ತು ಮಣಿಗಳ ಓದು ಕಟ್ಟು ಪಡಗಳ
ಸಾವಿರ ಪದಗಳ ಅಕ್ಷಯ ಜೋಳಿಗೆ
ನಿನಗೆ ಸ್ವಂತವಾಗಲಿ ಲೋಕ ಮೆಚ್ಚಿಕೊಳ್ಳಲಿ
ಹಳ್ಳಿಯ ಗಾಳಿಗೆ ಮಣ್ಣಿನ ವಾಸನೆ
ತುಂಬಿಸಿ ತೊಯ್ಯಿಸೊ ಆ ಮಳೆರಾಯನೆ
ನಿನ್ನ ಹಾದಿಗಿಳಿಯಲಿ

ನಂಜುಂಡಿ ಹಾಡು ಊರೇ ಹಾಡಲಿ
ಅಂಜುಂಡಿ ಮಾತು ಊರೇ ಕೇಳಲಿ
ನಂಜುಂಡಿ ಬಾಳು ಊರಿಂದಾಗಲಿ
ಊರೂರಿನಿಂದಾಗಲಿ

ಸಾವಿರ ಸಾವಿರ ವೀರರ ಹೆಸರಲಿ
ಕರ್ಣ ಮೊದಲು ತಿಳಿದುಕೋ ಅವನ ಕೀರ್ತಿ ಗಳಿಸಿಕೋ
ಕೋಟ್ಯಾನು ಕೋಟಿ ತಾರೆಗಳಲ್ಲಿ ನೀ
ಭುವನ ಹಾಗೆ ನಿಂತುಕೋ ಚರಿತೆಯಲ್ಲಿ ಸೇರಿಕೋ
ಬಡವರ ಕಣ್ಣಿನ ಬೆಳಕಿದೆ ದಾರಿಗೆ
ಅಮ್ಮನ ಹರಕೆಯ ನೇರಳಿದೆ ಬೆನ್ನಿಗೆ
ಕೋಗಿಲೆಗೆ ವೈರಿ ಯಾರೆಲೆ

ನಂಜುಂಡಿ ಹಾಡು ಅವ್ವ ನಿನ್ನದು
ನಂಜುಂಡಿ ಮಾತು ಅವ್ವ ನಿನ್ನದು
ಯೇನೆನು ಇಲ್ಲ ಇಲ್ಲಿ ನನ್ನದು ಬಾಳೆಲ್ಲ ನಿನ್ನದು
ಆ ಆಆಆಆಆಆ ಲಾಲಾ ಲಾಲಾ ಲಾಲಾ ಲಾ