ಅಂದದ ಮನೆಯ - The Indic Lyrics Database

ಅಂದದ ಮನೆಯ

गीतकार - Hamsalekha | गायक - Madhu Balakrishnan | संगीत - Hamsalekha | फ़िल्म - Nanjundi | वर्ष - 2003

Song link

View in Roman

ಅತ್ತ ಅಡಿಗೆ ಅಕ್ಷಯವಾಗಿ
ಲಕ್ಷ ಮಂದಿಗೆ ಭೋಜನವಾಗಲಿ
ಲಕ್ಷ್ಮೀ ಪಥಿಯೇ ಸತಿ ಸಮೇತ
ಥಳ ಊರಿ ಇಲ್ಲೆ ತಾಳ ಊರಿ

ಅಂದದ ಮನೆಯ ಚಂದದ ಮನೆಯ
ಅಂದದ ಮನೆಯ ಚಂದದ ಮನೆಯ
ನಂದನ ಮಾಡೆ ಊ ಲಕುಮಿ
ನಂದನ ಮಾಡೆ ಊ ಲಕುಮಿ

ಅಂದದ ಮನೆಯ ಚಂದದ ಮನೆಯ
ನಂದನ ಮಾಡೆ ಊ ಲಕುಮಿ
ನಂದನ ಮಾಡೆ ಊ ಲಕುಮಿ

ಬೆಳಕಿಗು ಇಲ್ಲಿ ಬಾಗಿಲಿದೆ
ದ್ಯಾವರಿಗುನು ಕೊನೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿಡೆ
ಮನಸಿದ್ದ ಹಾಗೆ ಮನೆಯಂತೆ
ನಗುತ್ತಿದ್ದರೇ ಮನೆಗೋ ಎಲ್ಲೋ ಚಿಂತೆ

ಅಂದದ ಮನೆಯ ಚಂದದ ಮನೆಯ
ನಂದನ ಮಾಡೆ ಊ ಲಕುಮಿ
ನಂದನ ಮಾಡೆ ಊ ಲಕುಮಿ

ತಾಳಮಲಗಳನೆ ಮರೆಸಬಲ್ಲ
ತಾಳಮಲಗಳನೆ ಮರೆಸಬಲ್ಲ
ಕಂಡನಿಗೊಂದು ನಾಮಕರಣ ಯೋಗವಮ್ಮ

ಪ್ರಾಣಕೆ ಮನೆಯೆ ದೇಹವಮ್ಮ
ಪ್ರಾಣಕೆ ಮನೆಯೆ ದೇಹವಮ್ಮ
ತಾನು ಮನ ಧನಕು ಆಗು ಹೂಗಿಗು ಸೂ ಇದಮ್ಮಾ

ಲಾಲಿಗೂ ತೂಗೋ ತೊಟ್ಟಿಲಿದೇ
ಕರುಣೆಗೂ ಕಣ್ಣ ಬತ್ತಲಿದೇ
ಮನಸಿದ್ದ ಹಾಗೆ ಮನೆಯಮ್ಮ
ಅಳುವಿದ್ದ ಮನೆಗೆ ನಗುವೆ ಗುಮ್ಮ

ಅಂದದ ಮನೆಯ ಚಂದದ ಮನೆಯ
ನಂದನ ಮಾಡೆ ಊ ಲಕುಮಿ
ನಂದನ ಮಾಡೆ ಊ ಲಕುಮಿ

ನಮ್ಮನೆ ಮುಂದಾಣ ಚಪ್ಪರದಳ್ಳಿ
ನಮ್ಮನೆ ಮುಂದಾಣ ಚಪ್ಪರದಳ್ಳಿ
ರತಿ ಮನ್ಮಥರು ಅಕ್ಷತೆಗಾಗಿ ಕಾಯಲಮ್ಮ

ಅಂಥಃ ಪುರವ ಸೇರಿದ ಮ್ಯಾಲೆ
ಅಂಥಃ ಪುರವ ಸೇರಿದ ಮ್ಯಾಲೆ
ತಪ್ಪು ಒಪ್ಪು ಹರೆಯ ಮುಪ್ಪು ಕಾಣಮ್ಮ

ಕಾಮನೆಗೊಂದು ಕಾಲವಿದೆ
ಸೃಷ್ಟಿಗೂ ಗರ್ಭ ಗುಡಿ ಇದೆ
ಮನಸಿದ್ದ ಹಾಗೆ ಮನೆಯಂತೆ
ನಗುತ್ತಿದ್ದರೇ ಮನೆಗೋ ಎಲ್ಲೋ ಚಿಂತೆ

ಅಂದದ ಮನೆಯ ಚಂದದ ಮನೆಯ
ನಂದನ ಮಾಡೆ ಊ ಲಕುಮಿ
ನಂದನ ಮಾಡೆ ಊ ಲಕುಮಿ