ತಿಳ್ಯದೆ ನನಗೇ ತಿಳಿಯದೆ - The Indic Lyrics Database

ತಿಳ್ಯದೆ ನನಗೇ ತಿಳಿಯದೆ

गीतकार - Chi. Udayashankar | गायक - Rajkumar, P. B. Sreenivas | संगीत - Chellapilla Satyam | फ़िल्म - Keralida Simha | वर्ष - 1981

Song link

View in Roman

ತಿಳ್ಯದೆ ನನಗೇ ತಿಳಿಯದೆc
ಬದುಕುವ ದಾರಿ ತಿಳಿಯದೆ

ಹೇ ಹೇ ತಿಳಿಯದೆ.. ನನಗೇ ತಿಳಿಯದೆ
ಬದುಕುವ.. ದಾರಿ ತಿಳಿಯದೆ
ವಿಷಯ ಏನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ
ಕಾಲ ಸುಮ್ಮನೆ ಬಿಡುವುದು
ಬಡಿದು ಬುದ್ದಿಯನು ಕಲಿಸದೆ

ತಿಳ್ಯದೆ ನನಗೇ ತಿಳಿಯದೆ
ಬದುಕುವ ದಾರಿ ತಿಳಿಯದೆ

ಕತ್ತಿಯ ಮೇಲೆ ಹೆಜ್ಜೆಯ ಇಡಲು
ಕಾಲಲಿ ರಕ್ತ ಸೂರ್ಯದೆ
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ

ಕತಿಯ ಮೇಲೆ ಹೆಜ್ಜೆಯ ಹಿಡಲು
ಕಾಲಲಿ ರಕ್ತ ಸೂರ್ಯದೆ
ಸತ್ಯದ ಹಾದಿ ಕಷ್ಟದ ಹಾದಿ
ನೋವನು ಕೊಡದೆ ಬಿಡುವುದೆ

ಆ ವೇದನೆ ಕೊನೆಯಾಗದೆ
ಎಂದೆಂದಿಗು ಹೀಗಿರುವುದೆ
ಯೆಡೆಗುಂಡದೆ ಮುಂದಕೆ ನಡೆಯುತ
ಹೋದರೆ ಜಯವು ದೊರೆಯದೆ..

ತಿಳ್ಯದೆ ನನಗೇ ತಿಳಿಯದೆ
ಬದುಕುವ ದಾರಿ ತಿಳಿಯದೆ

ನಿನ್ನನು ನೋಡಿ ಬದುಕುವ ರೀತಿ
ಕಲಿಯುವ ಮೂರ್ಖ ನಾನಲ್ಲ
ನಂಬಿದ ನನ್ನ ಕೊರಲ್ನು ಕೊಯಿಡಾ
ನಾರಿಯೇ ನೀನು ಹೆಣ್ಣಲ್ಲ

ನಿನ್ನನು ನೋಡಿ ಬದುಕುವ ರೀತಿ
ಕಲಿಯುವ ಮೂರ್ಖ ನಾನಲ್ಲ
ನಮಿದ ನನ್ನ ಕೊರಲ್ನು ಕೊಯಿಡಾ
ನಾರಿಯೇ ನೀನು ಹೆಣ್ಣಲ್ಲ

ಹಣದಾಸೆಗೆ ಮನಸಾಕ್ಷೀಯ
ದಾಯೆ ಇಲ್ಲದೇ ನೀ ಕೊಂಡೆಯಾ
ನೀ ನಾಚಿಕೆ ಇಲ್ಲದೇ ಬುದ್ದಿಯಾ
ಹೇಳಲು ಇಲ್ಲಿ ಬಂದೆಯಾ..

ತಿಳಿಯದೆ.. ನನಗೇ ತಿಳಿಯದೆ..
ಬದುಕುವ.. ದಾರಿ ತಿಳಿಯದೆ..

ವಿಷಯವೆನೆಂದು ಅರಿಯದೆ
ಇಂಥ ಮಾತನ್ನು ನುಡಿವುದೆ
ಕಾಲ ಸುಮ್ಮನೆ ಬಿಡುವುದು
ಬಡಿದು ಬುದ್ದಿಯನು ಕಲಿಸದೆ

ತಿಳ್ಯದೆ ನನಗೇ ತಿಳಿಯದೆ
ಬದುಕುವ ದಾರಿ ತಿಳಿಯದೆ
ದಾರಿ ತಿಳಿಯದೆ ನನಗೇ ತಿಳಿಯದೆ
ದಾರಿ ತಿಳಿಯದೆ ನನಗೇ ತಿಳಿಯದೆ