ದೀಪದಿಂದ ದೀಪವ - The Indic Lyrics Database

ದೀಪದಿಂದ ದೀಪವ

गीतकार - Hamsalekha | गायक - Madhu Balakrishnan, Nanditha | संगीत - Hamsalekha | फ़िल्म - Nanjundi | वर्ष - 2003

Song link

View in Roman

ದೀಪದಿಂದ ದೀಪವ ದೀಪವ ದೀಪವ
ಹಚ್ಚಬೇಕು ಮಾನವ ಮಾನವ ಮಾನವ
ಪ್ರೀತಿ ಇಂದ ಪ್ರೀತಿ ಹಂಚಿರೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು

ಮನಸಿನಿಂದ ಮನಸನು
ಬೆಳಗ ಬೇಕು ಮಾನವ
ಮೇಲು ಕೀಲು ಬೇಡ ನಿಲ್ಲಲು
ಬೇಡವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು

ಆಸೆ ಹಿಂದೆ ದುಃಖ ಯೆಂದರು
ರಾತ್ರಿ ಹಿಂದೆ ಹಗಲು ಯೆಂದಾರು
ದ್ವೇಷವೆಂದು ಹೋರೆ ಯೆಂದರು
ಹಬ್ಬವಾಡಕೆ ಹೆಗಲು ಯೆಂದರು
ಯೆರಡು ಮುಖದ ನಮ್ಮ ಜನುಮದ ವೇಷವಲಿ
ತೆಗೆದು ಹಾಲಬೆಳಕ ಕುಡಿವುದೇ ದೀಪಾವಳಿ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು
ಬೇಡವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಯೆನ್ನೆಯಾಯ್ತು
ಅರಳಿ ಇಂದ ಬತ್ತಿಯಾದರೇ
ಸುಡುವ ಬೆಂಕಿ ಜ್ಯೋತಿಯಾಯ್ತು
ನಂದಿಸುವುದು ತುಂಬ ಸುಲಭವೇ ಹೇ ಮಾನವಾ
ಆನಂದಿಸುವುದು ತುಂಬ ಕಟಿನವೋ ಹೇ ದಾನವ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು
ಬೇಡವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ ನೀ ತಿಳಿಯೋ

ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿ ಇಂದ ಪ್ರೀತಿ ಹಂಚಲು