ಯವ್ವಿ ಯಾರವ್ವಿ ಇವಳು - The Indic Lyrics Database

ಯವ್ವಿ ಯಾರವ್ವಿ ಇವಳು

गीतकार - Doddarange Gowda | गायक - Rajesh Krishnan | संगीत - V. Manohar | फ़िल्म - Kurubana Rani | वर्ष - 1998

Song link

View in Roman

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ
ತಂದಾನ ತಂದಾನ ಬಂದಾಲೋ ಚಂಚಲೇ
ಚಂದನ ಚಂದನ ತಂದಾಳೋ ಶೀತಲೆ

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ
ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ

ಕೋಲು ಮಲ್ಲಿಗೆ ಕೋಲು ಕೋಲೆ
ಕೋಲು ಸಂಪಿಗೆ ಕೋಲು ಕೋಲೆ
ಚ ಚಾ ಚಾ ಚಾ

ಕೋಲು ಮಲ್ಲಿಗೆ ಕೋಲು ಕೋಲೆ
ಕೋಲು ಸಂಪಿಗೆ ಕೋಲು ಕೋಲೆ
ಚ ಚಾ ಚಾ ಚಾ

ಹಸಿರಾದ ಹೊಲದ್ದಾಗೆ ಅತ್ಲಾಗೆ ಇತ್ಲಾಗೆ
ಹುಚ್ಚೆಳ್ಳು ಕೂಗಾಡ್ಯಾವೇ
ಹಣ ಕೆಂಬಾರ ಮುಗಿಲಾಗೆ ಚುಕ್ಕಿಯು ಹೊಲದಂಗೆ
ಬೆಳ್ಳಕ್ಕಿ ಹಾರಾದ್ಯವೇ
ಹಳ್ಳ ಕೊಳ್ಳ ಹರಿದಾಡ್ಯಾವೇ ಅಲ್ಲೆ ಕುರಿ ಮೈಕೆ ನೆಗೆದಾಡ್ಯಾವೆ
ಚೆಂದುಳ್ಳಿ ಚೆಲ್ವೇರು ಸಾಗ್ಯಾವ್ರೆ ಸಾಲಾಗಿ
ತಿನ್ ತೀನಿ ಕಾಲ್ಗೆಜ್ಜೆ ನುಡ್’ದಾವೇ ವೈನಾಗೆ

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ
ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ

ರೀಇಈ ತಾನಾ ನಾ ತಂದಾನೋ ತಂದಾನೆ ನೇನೆನ್ ನೀ ನಾ

ತೇರಿಗೆ ಬಾಡಿನೂಟ
ತೆರಿಗೆ ಪಾಯ್ಸದ್ ಊಟ

ದೂರದಾಗೆ ಬೆಟ್ಟಗಳು ತೆಪ್ಪಗೆನೆ
ದೇವ್ರಂಗೆ ಸುಮ್ಕೆನೆ ಕುಂತ್ಕೊಂಡವೇ
ಎಲೆ ಬಳ್ಳಿ ಮರದಾಗೆ ಒಂದ್ಕೊಂಡು ತಬ್ಕೊಂಡು
ಸೊಂಪಾಗಿ ಮೆರೆದ್ಯಾವೆ
ಕಾಡು ಮೇಡು ಮಾತಾಡ್ಯಾವೇ
ಹಾದಿ ಅಂಕು ಡೊಂಕು ಒಲ್ಲದ್ಯಾವೇ
ಭೂಲೋಕ ರಂಗಾಗಿ ಸ್ವರ್ಗಾನೇ ಆಗೈತೆ
ಕುರಿ ಮಂಡೆ ಮೆಯ್ಕೊಂಡು ಹಾಯಾಗಿ ಸಾಗೈತೆ

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ
ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ

ತಂದಾನ ತಂದಾನ ಬಂದಾಲೋ ಚಂಚಲೇ
ಚಂದನ ಚಂದನ ತಂದಾಳೋ ಶೀತಲೆ

ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ
ಯವ್ವಿ ಯಾರವ್ವಿ ಇವಳು ಹೇಳಲೇ
ಸುವ್ವಿ ಸುವ್ವಾಲೆ ಹಾಡು ಕೋಮಲೆ