ತಾಳಿ ತಾಳಿ - The Indic Lyrics Database

ತಾಳಿ ತಾಳಿ

गीतकार - K. Kalyan | गायक - Dr. Rajkumar | संगीत - V. Manohar | फ़िल्म - Kurubana Rani | वर्ष - 1998

Song link

View in Roman

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿ ಗಾಗಿ ತಾಳಿಕೊಂಡೆ ಯೆಲ್ಲ ನೋವನು
ಕುರಿಗಳ ಮಂಡೆ ಮುಂದೆ ದಾರಿ ಕಾಣದೈತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ ಕಟ್ಟಿ
ಮುರಿಯುತ್ತಿರೋ ಜನಗಳ ನಡುವಲಿ
ನಗುವುದೋ ಅಳುವುದೋ ಅಳುತಲೆ ನಗುವುದೋ

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿ ಗಾಗಿ ತಾಳಿಕೊಂಡ ಯೆಲ್ಲ ನೋವನು

ಒಬ್ಬರ ನಂಟು ಒಬ್ಬರಿಗುಂಟು
ಯೆಂಬುವ ಮಾತುಗಳುಂಟು
ಆದರು ಯಾರಿಗೋ ಯಾರದೋ
ನಂಟು ಹೇಳುವವರಿಲ್ಲುಂಟು
ದೇವರು ಬರೆದ ಬಂಧನ ಗಲಿಗೆ
ದೇವರು ತಾನೆ ಸಾಕ್ಷಿ
ಮನುಜನ ಮದುವೆಯೋ ಗೊಂಬೆಯಾ
ಮದುವೆಯೋ ತಾಳಿಯು ತಾನೆಯೇ ಸಾಕ್ಷಿ

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿ ಗಾಗಿ ತಾಳಿಕೊಂಡೆ ಯೆಲ್ಲ ನೋವನು

ಕೇವಲ ತಾಳಿಯ ಕಟ್ಟಿದ ಕಾರಣ
ಆಸರೆ ನೀ ಕೊನೆ ತಾನಕ
ವೃತ ಉಪವಾಸ ಮಾಡುತ ದಿವಾಸ
ಬದುಕಿಸುವುದು ನಿನ್ನ ತವಕ
ಸತ್ಯಾದವಳೆ ಪಥಿ ಯೇನದಾಗ
ನೋಯದೆ ಮುಗ್ಧನ ಹೃದಯ
ನಿರ್ಮಲ ಪ್ರೀತಿಗೂ ಬೆಲೆಯು
ಮಾತ್ರವೇ ಶೂನ್ಯ

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿ ಗಾಗಿ ತಾಳಿಕೊಂಡೆ ಯೆಲ್ಲ ನೋವನು

ಕುರಿಗಳ ಮಂಡೆ ಮುಂದೆ ದಾರಿ ಕಾಣದೈತೆ
ಒಲಿಯದ ರಾಣಿ ಹಿಂದೆ ಅಲೆಯೋ ಪಾಡು ಬಂದಿತೆ
ನಂಬಿ ಬಾಳುವೆಯ ಮಾಡೋ ಸೇತುವೆಯ ಕಟ್ಟಿ
ಮುರಿಯುತ್ತಿರೋ ಜನಗಳ ನಡುವಲಿ
ನಗುವುದೋ ಅಳುವುದೋ ಅಳುತಲೆ ನಗುವುದೋ

ತಾಳಿ ತಾಳಿ ತಾಳಿ ಬಾಳೋ ಜೀವ ನೀ ಕಣೋ
ತಾಳಿ ಗಾಗಿ ತಾಳಿಕೊಂಡ ಯೆಲ್ಲ ನೋವನು