ಮಾಂಗಲ್ಯ ಮಾಂಗಲ್ಯ - The Indic Lyrics Database

ಮಾಂಗಲ್ಯ ಮಾಂಗಲ್ಯ

गीतकार - K. Kalyan | गायक - K. S. Chithra | संगीत - V. Manohar | फ़िल्म - Kurubana Rani | वर्ष - 1998

Song link

View in Roman

ಮಾಂಗಲ್ಯ ಮಾಂಗಲ್ಯ ಮುತ್ತಿದೆ
ಹೆಣ್ಣಿಗೆ ಶೃಂಗಾರವು
ಮಾಂಗಲ್ಯವೆಂಬುದು ಕುಲ ನಾರಿಗೆ
ನಿತ್ಯ ಸೌಭಾಗ್ಯವು

ನಗವು ಇದೆ ನಗುವು ಇದೆ
ಜಗವೆಲ್ಲವು ಹಾರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ

ಮಾಂಗಲ್ಯ ಮಾಂಗಲ್ಯ ಮುತ್ತಿದೆ
ಹೆಣ್ಣಿಗೆ ಶೃಂಗಾರವು
ಮಾಂಗಲ್ಯವೆಂಬುದು ಕುಲ ನಾರಿಗೆ
ನಿತ್ಯ ಸೌಭಾಗ್ಯವು

ಮಾಂಗಲ್ಯ ವೆಂಬೋಡು
ಕಳಚಿಡುವ ಸಾರವಲ್ಲ
ಬಿಡಿಸಾದಿರೋ ಗಂಟು ಇದು
ಗಂಡಾಗಿ ಹೆಣ್ಣಾಗಿ ಇದ್ದವರು
ಗಂಡ ಹೆಂಡತಿಯಾಗೋ ನಂಟು ಇದು
ಸುಖವೇನೆ ನೋವೇನೆ ಬಂದಾಗಳು
ಕಂಗೆಡದೆ ಕಾಯೊಡು ಪತಿ ಧರ್ಮವು
ಪಥಿ ಹಾಕಿದ ಗೆರೆ ದಾಟದೆ
ಇತಿ ಮಿಥಿಯಲಿರುವುದು ಸತಿ ಧರ್ಮವು

ಮಾಂಗಲ್ಯ ಮಾಂಗಲ್ಯ ಮುತ್ತಿದೆ
ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬುದು ಕುಲ ನಾರಿಗೆ
ನಿತ್ಯ ಸೌಭಾಗ್ಯವು

ಕೈ ಹಿಡಿದು ನಡೆಯೋಲ
ಕೈ ಬಿಟ್ಟು ನಡೆದಾರೆ
ಸ್ವರ್ಗದಳು ನರಕ ಇದೆ

ಕಣ್ಣಗೋ ಸತಿ ಮನಿಗೆ
ಕಣ್ಣೀರು ತಂದರೆ
ಏಳಿಗೆಯ ಮಾತಲ್ಲಿದೆ

ಕಡೆರೆಗೂ ಕಾಡಿರುವ ಆನೆ ಇದೆ
ವಂಶನ ಬೆಳೆಸುವ ವರವು ಇದೆ
ರೆಪ್ಪೆಯಲ್ಲಿ ಕಂಡಂತೆ
ಹೆಣ್ಣತನವ ಕಾಪಾಡೋ ಹೊರೆಯು ಇದೆ

ಮಾಂಗಲ್ಯ ಮಾಂಗಲ್ಯ ಮುತ್ತಿದೆ
ಹೆಣ್ಣಿಗೆ ಸಿಂಗಾರವು
ಮಾಂಗಲ್ಯವೆಂಬುದು ಕುಲ ನಾರಿಗೆ
ನಿತ್ಯ ಸೌಭಾಗ್ಯವು

ನಗವು ಇದೆ ನಗುವು ಇದೆ
ಜಗವೆಲ್ಲವು ಹಾರೈಸುವ
ಮುಕ್ಕೋಟಿ ದೇವರ ಸಾಕ್ಷಿ ಇದೆ

ಮಾಂಗಲ್ಯ ಮಾಂಗಲ್ಯ ಮುತ್ತಿದೆ
ಹೆಣ್ಣಿಗೆ ಶೃಂಗಾರವು
ಮಾಂಗಲ್ಯವೆಂಬುದು ಕುಲ ನಾರಿಗೆ
ನಿತ್ಯ ಸೌಭಾಗ್ಯವು