ಕಪ್ಪೆ ಚಿಪ್ಪು ಗೂಡಲ್ಲಿ - The Indic Lyrics Database

ಕಪ್ಪೆ ಚಿಪ್ಪು ಗೂಡಲ್ಲಿ

गीतकार - K. Kalyan | गायक - Preeti Uttam Singh | संगीत - V. Manohar | फ़िल्म - Kurubana Rani | वर्ष - 1998

Song link

View in Roman

ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತೈತೋ ಮುತ್ತೈತೋ
ಯೆಲ್ಲ ಥರ ವೈಯ್ಯಾರ ಬಾಚಿಕೊಂಡೆ ಕೈಯ್ಯಾರ
ಮತ್ತಾಯಿತೋ ಮತ್ತೈತೋ

ಕಣ್ಣುಗಳ ತುಂಬ ಮಿಂಚುಗಳ ರಾಶಿ
ಮಂಜು ಮೈಯ್ಯ ತುಂಬ ಮುತ್ತುಗಳ ಕಾಶಿ
ಚಿಮ್ಮಯಿತೋ ಚಿಮ್ಮಯಿತೋ ಹುಮ್ಮಯಿತೋ ಭೀಮಯಿತೋ

ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತೈತೋ ಮುತ್ತೈತೋ
ಯೆಲ್ಲ ಥರ ವೈಯ್ಯಾರ ಬಾಚಿಕೊಂಡೆ ಕೈಯ್ಯಾರ
ಮತ್ತಾಯಿತೋ ಮತ್ತೈತೋ

ರೇಶಿಮೆಯ ತಳಕು
ಹುಣ್ಣಿಮೆಯ ಬೆಳಕು
ಕೆನ್ನೆ ಹೊಲಪಿನಿಂದ ಹಾ ಆಹಾ

ಚಂದನದ ಒನಪು
ಕಂಪನದ ನುನುಪು
ಮೈಯ್ಯ ಮಹಿಮೇ ಇಂದಾ ಅಹ ಆಹಾ

ಓದೋ ಮೊದಲಗಳ ಮ್ಯಾಲೆ ಮಾಡಿದೇ ಒಂದೆ ಸನ್ನೆಯಲಿ
ನೋಡೋ ಕಣ್ಣುಗಳ ಮೇಲೆ ಬರದೆ ನಾನದೆ ಭಾಷೆಯಲಿ
ನನ್ನದೊಂದು ಬಿಂಕ ಮುಂಜಾನೆಗೆ ಕೊಟ್ಟೆ
ಸಣ್ಣದೊಂದು ಸುಂಕ ಮುತ್ಸಂಜೆಗೆ ಕೊಟ್ಟೆ
ಹಂಚಾಯಿತೋ ಹಂಚಾಯಿತೋ ಮೈಯ್ಯ ಸಿರಿ ಬಿಚ್ಚಾಯಿತೋ

ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತೈತೋ ಮುತ್ತೈತೋ
ಯೆಲ್ಲ ಥರ ವೈಯ್ಯಾರ ಬಾಚಿಕೊಂಡೆ ಕೈಯ್ಯಾರ
ಮತ್ತಾಯಿತೋ ಮತ್ತೈತೋ

ಮಧುರಂ ಮಧುರಾ ಮಧುರಂ
ಮಧುರಾ ಮಧುರಂ ಮಧುರಂ
ನಯನಂ ಮಧುರಂ ಶ್ರವಣಂ ಮಧುರಮ್
ಅಧರಂ ಮಧುರಂ

ಹಾರೊ ಸೇರಗಿನಿಂದ ಬೀಸೊ ಗಾಳಿಗೆ
ಯೆಲ್ಲ ಹೃದಯವನು ದೋಚೋ ಸಾರಸವಾ
ಮಾತೆ ಮರೆಸಿದೆನೋ
ಮಾಯದಂಥ ಪ್ರಾಯ ನಂಗೆ ಆದಿಪಾಯ
ನನ್ನ ತುಂತು ಹೃದಯ ಊರಿಗೆಲ್ಲ ವಿಷಯ
ಮಿನುಕಾಡಿತೋ ಮಿನುಕಾಡಿತೋ
ಯೆನೆನೆಲ್ಲ ತುಳುಕಾಡಿತೋ

ಕಪ್ಪೆ ಚಿಪ್ಪು ಗೂಡಲ್ಲಿ ಬಿದ್ದ ಹನಿ ಒಟ್ಟಾಗಿ
ಮುತ್ತೈತೋ ಮುತ್ತೈತೋ
ಯೆಲ್ಲ ಥರ ವೈಯ್ಯಾರ ಬಾಚಿಕೊಂಡೆ ಕೈಯ್ಯಾರ
ಮತ್ತಾಯಿತೋ ಮತ್ತೈತೋ