ಆರಂಭವೇ - The Indic Lyrics Database

ಆರಂಭವೇ

गीतकार - Kinnal Raj | गायक - Santhosh Venky | संगीत - Ravi Basrur | फ़िल्म - Girmit | वर्ष - 2019

Song link

View in Roman

ಮೆನೆ ಪಿಯಾ
ಓ...ಓ...
ಓ ಪಿಯಾ
ಆರಂಭವೇ…
ಆನಂದವೇ…
ಕಣ್ಣ ಮುಂದೆ…
ನೀನು ಬಂದರ್...

ಆಟಂಕವೇ…
ಸಂಕೋಚವೇ…
ನಲ್ಲೆ ನೀನು...
ಇಲ್ಲೇ ಇದ್ದರೇ…

ಆರಂಭವೇ…
ಆನಂದವೇ…
ಕಣ್ಣ ಮುಂದೆ…
ನೀನು ಬಂದರ್...

ಆಟಂಕವೇ…
ಸಂಕೋಚವೇ…
ನಲ್ಲೆ ನೀನು...
ಇಲ್ಲೇ ಇದ್ದರೇ…

ಶೃಂಗಾರ ಸೀಮೆಯ
ಸೌಂದರ್ಯ ರಾಣಿಯ
ಒಪ್ಪಿಗೆ ಕೊಟ್ಟರೆ
ನಿನ್ನೇ ಕಾಯವೇ


ambaari maadalu
ಇ ತೋಲು ಸಾಲದೆ
ಹೂ ಅನ್ನು ಸುಮ್ಮನೆ
ಹೊತ್ತು ಸಾಗುವೆ

ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ
ಇ ಹೆಣ್ಣು ನೋಡಿ ಎನೋ
ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ
ಇ ಹೆಣ್ಣು ನೋಡಿ ಎನೋ
ಹುಚ್ಚು ಹಿಡಿದಂಗೆ

ಕೆನೆ ಹಾಲಿನಲ್ಲಿ
ಮಿಂದಾ ಸುರಸುಂದರಿ
ಶಶಿ ವರ್ಣ ಮೀರಿಸೊ
ವದನ ನಿ ಕಿನ್ನರಿ

ಮಕರಂಧಾ
ಧಾರೆಯ ಸುರಿಸೋ
ಅಧರಾಶಿನಿ
ಪರಿಪೂರ್ಣ ಸಿಕ್ಕರೆ

ನೀನು ನನಗೇ ಸೀರೆ
ಶೃಂಗಾರ ಸೀಮೆಯ
ಸೌಂದರ್ಯ ರಾಣಿಯೇ
ಒಪ್ಪಿಗೆ ಕೊಟ್ಟರೆ
ನಿನ್ನೇ ಕಾಯವೇ

ambaari maadalu
ಇ ಟೋಲು ಸಲಾಡ್
ಹೂ ಅನ್ನು ಸುಮ್ಮನೆ
ಹೊತ್ತು ಸಾಗುವೆ

ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ
ಇ ಹೆಣ್ಣು ನೋಡಿ ಎನೋ
ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ
ಇ ಹೆಣ್ಣು ನೋಡಿ ಎನೋ
ಹುಚ್ಚು ಹಿಡಿದಂಗೆ